ಡಾ.ರಾಜ್ ಅಂದರೆ ಅವರೊಂದು ಅದ್ಭುತ. ಅಭಿಮಾನಿಗಳ ಪಾಲಿನ ಅಮೃತ. ಅಂಥ ಮಹಾನ್ ನಟ, ಗಾಯಕರ ಜನ್ಮದಿನವಿಂದು. ಈ ಪ್ರಯುಕ್ತ ಅವರ ಹಾಡೊಂದನ್ನು ಗನುಗುವ ಮೂಲಕ ಮತ್ತೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳೋಣ. ನಿಮಗೆ ರಾಜಣ್ಣ ಅವರ ನೆನಪು ಬಂದ ತಕ್ಷಣ ನೆನಪಾಗೋ ಅವರೇ ಹಾಡಿದ ಅಥವಾ ಅವರ ಅಭಿನಯದ ಹಾಡು ಯಾವುದು ? ಇಲ್ಲಿ ಬರೆದು ಹಂಚಿಕೊಳ್ಳುತ್ತಿರಲ್ವಾ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…
ನಾಸ್ತಿಕನಾಗೋದು ಅಂದ್ರೆ....
ಬಿರಿದ ಭಾವಗಳ ಹಿಂದೆ ಓಡುವ ಮುನ್ನ...
ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ಚಿತ್ರಗಳು
"ಉಳಿದವರು ಕಂಡಂತೆ" ಸಿನಿಮಾದ ಬಗ್ಗೆ ನಟ ಮತ್ತು ನಿರ್ದೇಶಕ ರಕ್ಷಿತ್ ಶೆಟ್ಟಿ ರವರಿಗೆ ಚಿತ್ರದ ವಿಮರ್ಶೆ.
ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (11)