ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? |
ಓಲೆಗಳನವರವರಿಗೈದಿಸಿದರೆ ಸಾಕು||
ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ|
ಕಾಲೋಟವವನೂಟ- ಮಂಕುತಿಮ್ಮ ||