ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ|     30
ಧರಣಿಯವು, ಗಗನದವು, ಮನುಜಯತ್ನದವು||
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ|
ಅರಿವುಳ್ಳೊಲುಮೆ ಪಿರಿದು-ಮಂಕುತಿಮ್ಮ||