ಚುನಾವಣೆ
ಮರು ಚುನಾವಣೆ
ಮರು ಮರು ಚುನಾವಣೆ
ಇದರಲ್ಲಿ ಸರಕಾರದ ಖರ್ಚು ಕೋಟಿಗಟ್ಟಳೆಯಾದರೆ, ಪಾರ್ಟಿಗಳದ್ದು ಅದ್ರ ದುಪ್ಪಟ್ಟು,
ಅದರಲ್ಲೂ ಮತದಾನ ಮಾಡಲು ಎಷ್ಟು ಮಂದಿ ಬರುತ್ತಾರೆ..? ೨೬% ನಿಂದ ೪೨%..?
ಒಂದು ಲೆಕ್ಕದಲ್ಲಿ ಮೆಜೋರಿಟಿ ಎಂದರೆ ಬರೇ ೩೪% ಮಾತ್ರ ಅಂತಾಯಿತು.
ಕಾರಣ ಜನರಿಗೆ ಚುನಾವಣೆಯಲ್ಲಿ ಅಲ್ಲ ಜನನಾಯಕರಲ್ಲಿ ನಂಬಿಕೆ ಬತ್ತಿದೆ.
ಇದೆಲ್ಲಾ ಹಣ ಎಲ್ಲಿಂದ ಬರತ್ತೆ?, ಪುನಹ ನಮ್ಮಿಂದಲೇ..!!
ಕರ ವಸೂಲಿ, ...ಬೆಲೆ ಏರಿಕೆ.. ಇತ್ಯಾದಿ..ಇತ್ಯಾದಿ
ಎಲ್ಲಾದಕ್ಕೂ ಬಡಪಾಯಿ ಜನಸಾಮಾನ್ಯನೆ ಗುರಿ..
ಕೊಟ್ಟವನು.. ಕೋಡಂಗಿಯೇ
ಈಗ ಒಂದು ಚರ್ಚೆ.
ಹಿಂದೊಮ್ಮೆ ನಮ್ಮ ಮಾವ ಎಮ್ ವ್ಯಾಸರೊಡನೆ ಮಾತುಕಥೆಯಾಗುತ್ತಿರುವಾಗ ಅವರೇ ಹೇಳಿದ ಮಾತು ಇದು.
ಅಮೇರಿಕದಲ್ಲಿದ್ದ ಹಾಗೆ ಅಧ್ಯಕ್ಷೀಯ ಚುನಾವಣೆ ಮಾಡಿದರೆ ನಮ್ಮ ದೇಶಕ್ಕೆ ಎಷ್ಟು ಉಪಯೋಗವಾಗಬಹುದಲ್ವೇ..?
ಎರಡೇ ಪಕ್ಷಗಳು.. ಒಂದು ಆಢಳಿತ ಪಕ್ಷ.. ಇನ್ನೊಂದು ವಿರೋಧ ಪಕ್ಷ,
ಚುನಾವಣೆ ಖರ್ಚೂ ಕಡಿಮೆ,
ಉಳಿತಾಯವೇ ಉಳಿತಾಯ
ಏನಂತೀರಾ..
ನೇರ ಸರಳ ಚರ್ಚೆಮಾಡೋಣ,
ಕಾಲೆಳೆಯುವ ಜಗಳ ಬೇಡ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)