kiTakiya alla ... gaajina mEle kalaakRuti
http://sampada.net/image/25274
Hallee jeevana
http://sampada.net/image/25273
kudure paLagisuvaata?
http://sampada.net/image/25272
ಕಳೆದ ಭಾನುವರ ನಮ್ಮೂರಿನ ಚಿತ್ರ ಕಲಾ ಮ್ಯೂಸಿಯಮ್’ಗೆ ಹೋಗಿದ್ದೆ. ಅದೊಂದು ವಿನೂತ ಅನುಭವ.
ಜಗತ್ತಿನ ನಾನಾ ಮೂಲೆಗಳಿಂದ ಇಪ್ಪತ್ತು ಸಾವಿರಕ್ಕೂ ಮೀರಿ ಕಲಾಕೃತಿಗಳು VMFA: Virginia Museum of Fine Arts ಯವರ ಶಾಶ್ವತ ಆಸ್ತಿ.
ಕೆಲವು ಚಿತ್ರಗಳನ್ನು ಮಾತ್ರ ತೆಗೆಯಲು ಸಾಧ್ಯವಾಯಿತು. ಒಂದು, ಸಮಯ ಅಭಾವ .. ಮತ್ತೊಂದು, ಕಲೆಗೆ ಗೌರವ ಸಲ್ಲುವಂತಹ ಚಿತ್ರ ನಾ ತೆಗೆಯಬಲ್ಲೆನೇ ಎಂಬುದು.
ಚಿತ್ರಗಳು ಕೆಲವು ಇಲ್ಲಿವೆ. ಕಲೆಗಳ ಬಗೆಗಿನ ಹೆಚ್ಚಿನ ಮಾಹಿತಿಗೆ VMFAಯನ್ನು ಗೂಗಲಿಸಿ ...
ಕಿಟಕಿಯ ಅಲ್ಲ ... ಗಾಜಿನ ಮೇಲೆ ಕಲಾಕೃತಿ
http://sampada.net/image/25274
ಹಳ್ಳಿ ಜೀವನ
http://sampada.net/image/25273
ಕುದುರೆ ಪಳಗಿಸುವಾತ?
http://sampada.net/image/25272
http://share.shutterfly.com/share/received/welcome.sfly?fid=a5bcd5149cd439fd&sid=0UZN2TRq4YsTM
ಚಿತ್ರಗಳನ್ನು ತೆಗೆದವರು: ಶ್ರೀನಾಥ್ ಭಲ್ಲೆ
ಪ್ರತಿಕ್ರಿಯೆ (1)