ಮಾತಿಗಾಗಿ ಮಾತ ಮರೆತು

ಮಾತಿನಿಂದ ಮಾತ ಕಲಿತು

ಮಾತ ಕೇಳಿ, ಮಾತೇ ಎ೦ದು

ಮಾತನಾಡ ಹೊರಟೆ

 

ಮಾತಿಗಾಗಿ ಮಾತು ಬಂದು

ಮಾತಿನಲ್ಲೇ ಮಾತ ಕೊಂದು

ಮಾತು ಏರಿ, ಮಾತು ಮೀರಿ

ಮೌನವಾಗಿಬಿಟ್ಟೆ

 

 

 

!!! ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು. !!!