ಚಿತ್ರ ಬರೆವಲ್ಲಿ ಒಂದು ಹೊಸ ಪ್ರಯೋಗ ಮಾಡೋಣ ಎಂದು ಮನಸ್ಸಾಯಿತು. ಇದನ್ನು ಬೇರೆಯವರು ಮಾಡಿರಬಹುದು. ಆದರೆ ನನಗೆ ಇದು ಹೊಸತು.
ನನ್ನ ಮೆಚ್ಚಿನ ಕವಿ ಡಾ| ದ.ರಾ.ಬೇಂದ್ರೆ’ಯವರ ಚಿತ್ರ ಬರೆದು, ಅವರ ಕೆಲವು ರಚನೆಗಳ ಸಾಲನ್ನೂ ಬರೆದೆ. ಸಂಪದಿಗರಲ್ಲಿ ಹಂಚಿಕೊಂಡಿದ್ದೇನೆ. ನಿಮಗೆ ಏನನ್ನಿಸಿತು, ತಿಳಿಸಿ.
ಈ ಕೆಲವು ಸಾಲುಗಳು, ಅವರ ಚಿತ್ರವನ್ನು ಅಲಂಕರಿಸಿದೆ !
೦೧. ಉತ್ತರ ಧೃವಧಿಂ ದಕ್ಷಿಣ ಧೃವಕೂ
೦೨. ನಾಕು ತಂತಿ
೦೩. ಇನ್ನು ಯಾಕೆ ಬರಲಿಲ್ಲವ್ವ ಹುಬ್ಬಳ್ಳಿಯವಾ
೦೪. ನೀ ಹೀಂಗೆ ನೋಡಬ್ಯಾಡ
೦೫. ನುಡಿದು ಬೇಸತ್ತಾಗ
೦೬. ಮೂಡಲ ಮನೆಯಾ
೦೭. ಹಸಿಯಿದ್ದಳು ಬಿಸಿಯಿದ್ದಳು
೦೮. ಗಮ ಗಮಾಡಿಸ್ತಾವ ಮಲ್ಲಿಗೆ
೦೯. ಹಕ್ಕಿ ಹಾರುತಿದೆ ನೋಡಿದಿರಾ
೧೦. ಮಲ್ಲದ ಗಿಣಿಯೇ
೧೧. ಅಂತರಂಗದಾ ಮೃದಂಗ
೧೨. ಪಾತರಗಿತ್ತಿ ಪಕ್ಕ ನೋಡಿದ್ಯೆನೆ ಅಕ್ಕ
೧೩. ಹರಗೋಣ ಬಾ ಹೊಲ ಹೊಸದಾಗಿ
೧೪. ನಾನು ಬಡವಿ ಆತ ಬಡವ
೧೫. ನಲ್ಲೆ ನಿನ್ನ ಲಲ್ಲೆ ಮಾತು
೧೬. ನಾರಿ ನಿನ್ನ ಮಾರಿಮ್ಯಾಗ
೧೭. ಒಲವೆಂಬ ಹೊತ್ತಿಗೆಯ
೧೮. ಇಳಿದು ಬಾ ತಾಯಿ
http://sampada.net/image/25396
ಪ್ರತಿಕ್ರಿಯೆ (5)