ಸಂಪದಿಗರಿಗೆ ನಮಸ್ಕಾರ,

 

      ಬರಿಯಬೇಕು ಬರಿಯಬೇಕು ಅಂತಾ ಇದ್ದೆ ಕಡೆಗೂ ಧೈರ್ಯಮಾಡಿ ಸೇರಿಸಿದ್ದೇನಿ ಓದಿ ನಿಮ್ಮ ಸಲಹೆಗನ್ನು ತಿಳಿಸಿ.

 

  ನಾನು ಮಾಡಿದ್ದು oneside ಲವು

  ಅದರಿಂದಾಯಿತು ಮನಸಿಗೆ ನೋವು

 

  ಏಕೆಂದರೆ ಅದಕ್ಕಿದ್ದವು ನೂರೆಂಟು ಕಲ್ಲು

  ಒಟ್ಟಿನಲ್ಲಿ ಇದರ ಪಲಿತಾಂಶ ನಿಲ್ಲು.

 

ನಿಮ್ಮ ,

 

 

ವೀರಭದ್ರಪ್ಪ ಅಂಗೂರ