

ಕನ್ನಡದ ವರಕವಿ ಹಾಗು ಜ್ಞಾನಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಗೀತ ಸಂಕಲನಗಳು ಗಾಯನಕ್ಕೆ ಹೇಳಿ ಮಾಡಿಸಿದಂತಿವೆ. ಹಲವು ಗೀತೆಗಳಲ್ಲಿ ಒತ್ತೊತ್ತಾದ ಸಾಹಿತ್ಯವು ವಿರಳವಾಗಿ ಕಂಡುಬಂದು ಬಾವಲಹರಿಯನ್ನು ಹೊರಸೂಸಲು ಅನುಕೂಲಿಯಾಗಿದೆ. ಅಂತಹ ಒಂದು ಪ್ರಸಿದ್ಧ ಗೀತೆಯನ್ನು ಕೇಳೋಣ. ಇದಕ್ಕೆ ಸಂಗೀತ ಸಂಯೋಜಿಸಿರುವವರು ದಿವಂಗತ ಹೆಚ್.ಕೆ.ನಾರಾಯಣ
ಪ್ರತಿಕ್ರಿಯೆ (1)