ನಾನು ಈ ಹಿಂದೆ "ಶಾಮಣ್ಣ" ಕಾದಂಬರಿಯನ್ನು ಡಿಜಿತಲೈಸ್ ಮಾಡಿದ್ದ ಬಗ್ಗೆ ಇಲ್ಲಿ ಬರೆದಿದ್ದೆ. ಆ ಕಾದಂಬರಿಯ ೨೦೦ಪುಟಗಳನ್ನು ಕನ್ನಡಸಾಹಿತ್ಯ(ಡಾಟ್)ಕಾಂ ನವರು ___LINK_OPEN_href="http://www.kannadasaahithya.com/may_2010/editorial_may_2010.php/"___ಇಲ್ಲಿ ಪ್ರಕಟಿಸಿದ್ದಾರೆ. ಮುಂದಿನ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಎದುರು ನೋಡಬಹುದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)