"ಸಂಪದ"ದ ಗುರಿನುಡಿ "ಹಳೇ ಬೇರು ಹೊಸ ಚಿಗುರು". ಇದೇ ಗುರಿನುಡಿ ಹೊಂದಿದ ಲೇಖನ ನೋಡಿ ನನಗೆ ಈ ಗುರಿ ನುಡಿ ಆರಿಸಿದವರ ಬಗ್ಗೆ ಹೆಮ್ಮೆ ಅನ್ನಿಸಿತು.

ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆಯವರೊಂದಿಗೆ ಮಾತುಕತೆ: ಗುಡಿಹಳ್ಳಿ ನಾಗಾರಾಜ ಎಂಬ ಲೇಖನ ಜುಲೈ ೧ ರ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ ಅದನ್ನು ಓದಬಹುದು.