ಅವರ ಅರ್ಜೆಂಟೀನಾ ಮತ್ತು ಜರ್ಮನಿ ತಂಡಗಳು, ವಿಶ್ವಕಪ್ ಟೂರ್ನಿಯ ಎಂಟರಘಟ್ಟದ ಪಂದ್ಯದಲ್ಲಿ  ಇಂದು ಶನಿವಾರ, ೩, ಜುಲೈ, ೨೦೧೦ ರಂದು, ಭಾರತೀಯ ಕಾಲಮಾನ ರಾತ್ರಿ  ೭-೩೦ ಕ್ಕೆ ಕೇಪ್‌ಟೌನ್ (ಎಪಿ), ಯ "ಗ್ರೀನ್ ಪಾಯಿಂಟ್ ಕ್ರೀಡಾಂಗಣ"ದಲ್ಲಿ ಪರಸ್ಪರ ಸೆಣಸುವುವು. ಫುಟ್ಬಾಲ್ ಆಟದ ರುಚಿಗಾರರು, ಈ ಪಂದ್ಯವನ್ನು ಫೈನಲ್‌ನ ಎಲ್ಲ ರೋಚಕ ಅಂಶಗಳನ್ನು ಒಳಗೊಂಡಿರುವುದರಿಂದ, "ಕ್ವಾರ್ಟರ್ ಫೈನಲ್ ಪಂದ್ಯ"ವೆಂದೇ ಪರಿಗಣಿಸಲು ಇಚ್ಛಿಸುತ್ತಾರೆ. ಮತ್ತೆ ವಿಶ್ವದ ಫುಟ್‌ಬಾಲ್ ಪ್ರೇಮಿಗಳು, ಈ ಮಹಾಸಮರಕ್ಕೆ "ಫೈನಲ್" ಎಂಬ ಹಣೆಪಟ್ಟಿ  ಹಚ್ಚಿದ್ದಾರೆ. ಅದಕ್ಕೆ ಕಾರಣವೂ ಇದೆ. ಜರ್ಮನಿ ಮತ್ತು ಅರ್ಜೆಂಟೀನಾ ಪ್ರಸಕ್ತ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೇವರಿಟ್ ಎನ್ನಬಹುದೇನೊ. ನೆನ್ನೆಯ ಆಟದ ಬಳಿಕ ಅಳಿದುಳಿದ ಟೀಮ್ ಗಳಲ್ಲಿ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ ಎನ್ನುವುದು ಎಲ್ಲರ ಅಭಿಮತ !

ಆದ್ದರಿಂದ "ಕೇಪ್‌ಟೌನ್‌ನ ಗ್ರೀನ್ ಪಾಯಿಂಟ್ ಕ್ರೀಡಾಂಗಣ"ದಲ್ಲಿ "ತುರುಸಿನ ಪೈಪೋಟಿ" ಕಂಡುಬರುವುದು ಖಚಿತ. ಲ್ಯಾಟಿನ್ ಅಮೆರಿಕದ ತಂಡಕ್ಕೆ ಮುಯ್ಯಿ ತೀರಿಸುವ ಉತ್ತಮ ಅವಕಾಶ  ಈಗ ಜರ್ಮನಿಗೆ ಒದಗಿದೆ. ೨೦೦೬ ರಲ್ಲಿ, ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದ ಜರ್ಮನಿ, ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ಎದುರು "ಪೆನಾಲ್ಟಿ ಶೂಟೌಟ್‌"ನಲ್ಲಿ ಜಯಭೇರಿಹೊಡೆದು ಜಯಗಳಿಸಿತ್ತು, ಅಂದು ಎದುರಾದ ಸೋಲಿನ ಉರಿ, ಅರ್ಜೆಂಟೀನಾ ಆಟಗಾರರನ್ನು ಇನ್ನೂ ಕಾಡುತ್ತಿದೆ. ಜರ್ಮನಿಯ ಕೋಚ್ ಜೋಕಿಮ್ ಲೋವ್,  "ಅರ್ಜೆಂಟೀನಾ ತಂಡದ ಲಯೊನೆಲ್ ಮೆಸ್ಸಿ ಬಗ್ಗೆ ನಮಗೇನೂ  ಭಯವಿಲ್ಲ" ಎಂದಿದ್ದರು.
ಅದೇ ರೀತಿ ಮಿಡ್‌ಫೀಲ್ಡರ್ ಬಾಸ್ಟಿನ್ ಶ್ವೆನ್‌ಸ್ಟೀಗರ್,"ಅರ್ಜೆಂಟೀನಾ ಆಟಗಾರರು ಅಂಗಳದಲ್ಲಿ ಎದುರಾಳಿಗಳಿಗೆ ಗೌರವ ತೋರಿಸುವ ಸ್ವಭಾವದವರಲ್ಲವೆಂದು ಹೇಳಿದರು. ಒರಟಾದ ನಡವಳಿಕೆ ಅವರದು. ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಾವು ಹೊಂದಿಕೊಳ್ಳಬೇಕು." ವಿಧಿಯಿಲ್ಲ. ಉಭಯ ತಂಡಗಳು ಹಸಿರುಹಾಸಿನಲ್ಲಿ ಆಕ್ರಮಣಕಾರಿ ಆಟದ ಸೊಬಗನ್ನು, ಕಾಲ್ಚೆಂಡಿನ ರಸಿಕರಿಗೆ ನೀಡಲು ಸಜ್ಜಾಗಿವೆ.
ಅರ್ಜೆಂಟೇನಾ ತಂಡ :
"ನಮ್ಮ ಹುಡುಗರು ೨೦೦೬  ರಲ್ಲಿ  ತಾವು ಅನುಭವಿಸಿದ ಮಾನಸಿಕ ಕ್ಲೇಶವನ್ನು ಕೊನೆಗೊಳಿಸಿ, ಮುಯ್ಯಿ ತೀರಿಸಿಕೊಳ್ಳಲಿದ್ದಾರೆ" ಎನ್ನುವ ಮೂಲಕ ಮರಡೋನಾ ಅವರು "ಪಂದ್ಯದ ಕಾವು" ಹೆಚ್ಚುವಂತೆ ಮಾಡಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ ಯಾವುದೇ ಗೋಲು ಗಳಿಸದಿದ್ದರೂ, "ಲಯೊನೆಲ್ ಮೆಸ್ಸಿ" ಅವರೇ ಈ ಪಂದ್ಯದಲ್ಲೂ ಅರ್ಜೆಂಟೀನಾ ತಂಡದ "ಟ್ರಂಪ್ ಕಾರ್ಡ್" ತರಹ ವಿರಾಜಿಸುತ್ತಿದ್ದಾರೆ. ಮೆಸ್ಸಿ ಶೀತದಿಂದ ಬಳಲಿದ್ದ ಕಾರಣ ಗುರುವಾರ ಅಭ್ಯಾಸಕ್ಕೆ ಹಾಜರಿರಲಿಲ್ಲ. ಆದರೆ ಇಂದಿನ ಪಂದ್ಯ ಶುರುವಾಗುವ  ವೇಳೆಗೆ ಅವರು "ಫಿಟ್‌ನೆಸ್ ಪತ್ರ", ಪಡೆಯುವ ಸಾಧ್ಯತೆಗಳಿವೆ. ಅದೇ ರೀತಿ "ಗೊನ್ಜಾಲೊ ಹಿಗ್ವಿನ್", ಮತ್ತು "ಕಾರ್ಲೋಸ್ ಟೆವೇಜ್" ರವರೂ ಅರ್ಜೆಂಟೀನಾ ಆಕ್ರಮಣದ ಬಲ ಹೆಚ್ಚಿಸಲಿದ್ದಾರೆ. ಮೆಕ್ಸಿಕೊ ವಿರುದ್ಧದ  ೧೬ ರ ಘಟ್ಟದ ಪಂದ್ಯದಲ್ಲಿ  ಹ್ಯಾಟ್ರಿಕ್ ಸಾಧನೆ ಮಾಡಿರುವ ಏಕೈಕ ಆಟಗಾರ-ಟೆವೇಜ್ !  ಎರಡು ಗೋಲುಗಳನ್ನುಗಳಿಸಿ ಮಿಂಚಿದ್ದರು. "ರಿಯಲ್ ಮ್ಯಾಡ್ರಿಡ್ ಕ್ಲಬ್‌" ಗೆ ಆಡುವ ಹಿಗ್ವಿನ್,  ಈಗಾಗಲೇ ನಾಲ್ಕು ಗೋಲುಗಳನ್ನು ತಮ್ಮ ಬುಟ್ಟಿಯಲ್ಲಿಟ್ಟುಕೊಂಡಿದ್ದಾರೆ.
ಜರ್ಮನಿತಂಡ: ಹೆಚ್ಚಾಗಿ ತಮ್ಮ ಸ್ಟಾರ್ ಆಟಗಾರರಾದ, ಮೆಸುಟ್ ಒಜಿಲ್, ಥಾಮಸ್ ಮುಲ್ಲರ್, ಮತ್ತು ಮಿರೊಸ್ಲಾವ್ ಕ್ಲೋಸ್ ರವರನ್ನು ನೆಚ್ಚಿಸಿಕೊಂಡಿದೆ. ಈ ಮೂವರು "ಮಾರ್ಟಿನ್ ಡೆಮಿಶೆಲಿ" ಅವರನ್ನೊಳಗೊಂಡ ಅರ್ಜೆಂಟೀನಾ ರಕ್ಷಣಾ ವಿಭಾಗಕ್ಕೆ ಬೆದರಿಕೆ ಹುಟ್ಟಿಸುವುದು ಖಚಿತ.  "ಲೂಕಾಸ್ ಪೊಡೊಲ್‌ಸ್ಕಿ" ರಿಗೆ,  ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಲಭಿಸಿದ ೪-೧ ಅಂತರದ ಗೆಲುವು ಸಹಜವಾಗಿ ಜರ್ಮನಿ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. 
 
"ದಕ್ಷಿಣ ಅಮೆರಿಕದ ಪೆರುಗ್ವೆ" ವಿರುದ್ಧ, "ಯೂರೋಪಿನ ಚಾಂಪಿಯನ್ ಸ್ಪೇನ್", ಸೆಣಸಾಟ-ಇಂದು ! 
ಸ್ಪೇನ್  ಕೋಚ್ ವಿಸೆಂಟೆ ಡೆಲ್ ಬಾಸ್ಕ್.
ತನ್ನ ಮೊದಲ ವಿಶ್ವಕಪ್ ಸೆಮಿಫೈನಲ್ ಕನಸಿನ ಗುಂಗಿನಲ್ಲಿರುವ ಸ್ಪೇನ್, ತಂಡ ಶನಿವಾರ, ೩ ಜುಲೈ, ೨೦೧೦ ರ ರಾತ್ರಿ ಜೋಹಾನ್ಸ್‌ಬರ್ಗ್ (ಎಪಿ): ಎಲ್ಲಿಸ್ ಪಾರ್ಕ್ ಕ್ರೀಡಾಂಗಣದಲ್ಲಿ  ನಡೆಯುವ ೧೯ ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ,  ಪೆರುಗ್ವೆ ತಂಡವನ್ನು ಎದುರಿಸುತ್ತಿದೆ.
೧೯೫೦ ರ ವಿಶ್ವಕಪ್‌ನಲ್ಲಿ ೧೩ ತಂಡಗಳಿದ್ದಾಗ ಒಮ್ಮೆ ಸ್ಪೇನ್ ಸೆಮಿಫೈನಲ್ ಪ್ರವೇಶಿಸಿದ್ದು ಬಿಟ್ಟರೆ, ನಂತರದ ಅವಧಿಯಲ್ಲಿ ತಂಡದ ಆಟಗಾರರು ಎಂಟರ ಘಟ್ಟ ದಾಟಲೇ ಇಲ್ಲ. ಈ ಬಾರಿಯಾದರೂ ಯೂರೋಪಿಯನ್ ಚಾಂಪಿಯನ್ ನಾಲ್ಕರ ಘಟ್ಟ ತಲುಪುವ ವಿಶ್ವಾಸದಲ್ಲಿದೆ.
ಪೆರುಗ್ವೆ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದೆಯಾದರೂ ಸ್ಪೇನ್‌ನ ವೇಗ ಮತ್ತು ಕಲಾತ್ಮಕ ಆಟಕ್ಕೆ ಸರಿಸಾಟಿಯಾಗಿ ನಿಲ್ಲುವ ಶಕ್ತಿಯನ್ನು ಹೊಂದಿಲ್ಲವೆನ್ನುವುದು ಪುಟ್ಬಾಲ್ ತಜ್ಞರ ಅಭಿಮತ." ನಾವು ಅತ್ಯುತ್ತಮ ತಂಡವೆನ್ನುವುದು ನನಗೂ ಗೊತ್ತು, ತಂಡದ ಪ್ರತಿಯೊಬ್ಬರು ಉತ್ತಮ ಫಾರ್ಮ್‌ನಲ್ಲಿದ್ದು, ಪೆರುಗ್ವೆ ವಿರುದ್ಧ ಅದ್ಭುತ ಆಟವನ್ನಾಡ ಶಕ್ತಿಯನ್ನು ಹೊಂದಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯ ಒಟ್ಟಿಗೆ ಇರುವ ಆಟಗಾರರು ಸ್ಪೇನ್ ಫುಟ್‌ಬಾಲ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆಯುವ ಉತ್ಸಾಯದಲ್ಲಿದ್ದಾರೆ " ಎನ್ನುತ್ತಾರೆ ತಂಡದ ಕೋಚ್ ವಿಸೆಂಟೆ ಡೆಲ್ ಬಾಸ್ಕ್.
ರೌಂಡ್ ರಾಬಿನ್ ಲೀಗ್ ಮಾದರಿಯ ಆಟದಿಂದ ನಾಕ್‌ಔಟ್ ಹಂತ ಬಂದಮೇಲೆ, ಸ್ಪೇನ್ ತಂಡ ಕ್ವಾರ್ಟರ್ ಫೈನಲ್ ಹಂತ ದಾಟಲೇ ಇಲ್ಲ. 
೧. ೧೯೩೪ ರಲ್ಲಿ ಇಟಲಿ ತಂಡದ ಕೈಯಲ್ಲಿ ೦-೧  ಗೋಲಿನಿಂದಲೂ ಸ್ಪೇನ್ ಪರಾಭವಗೊಂಡಿತ್ತು
೨. ೧೯೮೬ ರಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಂ ತಂಡದಿಂದಲೂ, ಸೋಲುಂಡಿತ್ತು
೩. ೧೯೯೪ ರಲ್ಲಿ ರೊಬರ್ಟೊ ಬ್ಯಾಗಿಯೊ ದಾಳಿಗೆ ತತ್ತರಿಸಿ ಇಟಲಿ ಕೈಯಲ್ಲಿ ೧-೨  ಗೋಲುಗಳಿಂದಲೂ, 
೪. ೨೦೦೨ ರಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಎಂಟರ ಘಟ್ಟದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಪರಾಭವಗೊಂಡಿತ್ತು.
 
ಇದೀಗ ತಮಗೆ ಸಿಕ್ಕ ಸುವರ್ಣಾವಕಾಶದಲ್ಲಿ, ಸ್ಪೇನ್ ತಂಡದವರು ಅತ್ಯುತ್ತಮ ಆಟವನ್ನು ಆಡುವ ಸಿದ್ಧತೆಯಲ್ಲಿದ್ದಾರೆ.  ಇಲ್ಲವಾದ್ದಲ್ಲಿ  ಯೂರೋಪಿಯನ್ ಚಾಂಪಿಯನ್ ಸ್ಪೇನ್ ತಂಡ, ಮತ್ತೊಂದು ನಿರಾಸೆಯ ಹಣೆಪಟ್ಟಿಯೊಂದಿಗೆ ತವರಿಗೆ ತೆರಳಬೇಕು. ಜಗತ್ತಿನ ಅತ್ಯಂತ ಶ್ರೇಷ್ಠ ಲೀಗ್ ಹೊಂದಿರುವ ಸ್ಪೇನ್‌,ಗೆ ದಕ್ಷಿಣ ಆಫ್ರಿಕಾದ ವಿಶ್ವಕಪ್ ಒಂದು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಪಂದ್ಯದ ವೇಳಯೇ ತಿಳಿಯುತ್ತದೆ.
ಪರಗ್ವೆಯ ತಂಡದ  ಜಸ್ಟೋ ವಿಲ್ಲಾರ್, ನೆಲ್ಸನ್ ವಾಲ್ಡೇಜ್ ರಂತಹ  ಹೆಸರಾಂತ ಆಟಗಾರರನ್ನು ಹೊಂದಿರುವ ದಕ್ಷಿಣ ಅಮೆರಿಕಾ ತಂಡ,  ಸ್ಪೇನ್‌ಗೆ ಸವಾಲಾಗಬಹುದು.  ಒಟ್ಟಾರೆಯಾಗಿ ಅತ್ಯುತ್ತಮ ಕ್ವಾರ್ಟರ್ ಫೈನಲ್ ಪಂದ್ಯ ನೋಡುವುದಕ್ಕೆ ಸಿಗುವುದಂತೂ ಗ್ಯಾರಂಟಿ. ಉಭಯ ತಂಡಗಳೂ ತಮ್ಮತಮ್ಮ ಕಣಕ್ಕಿಳಿಸುವ ಆಟಗಾರರ ಪಟ್ಟಿಗಳನ್ನು ಅಂತಿಮ ಗಳಿಗೆಯಲ್ಲಿ  ಘೋಶಿಸುತ್ತವೆ.
"ಜರ್ಮನಿ ವಿರುದ್ಧ, ಅರ್ಜೆಂಟೇನಾ"ಈ ಆಟದ ರೆಫರಿ,  ಉಜ್ಬೆಕಿಸ್ತಾನದ  ಇರ್ಮತೋವ್ ರಾವ್‌ಶಾನ್ ರವರು. ಅರ್ಜೆಂಟೇನಾ ತಂಡದ ಕೋಚ್, ಫುಟ್‌ಬಾಲ್ ದಂತಕತೆ ಡಿಯಾಗೊ ಮರಡೋನಾ/ಜರ್ಮನಿಯ ಕೋಚ್, ಜೋಕಿಮ್ ಲೋವ್ ಅವರ ಅರ್ಜೆಂಟೀನಾ ಮತ್ತು ಜರ್ಮನಿ ತಂಡಗಳು, ವಿಶ್ವಕಪ್ ಟೂರ್ನಿಯ ಎಂಟರಘಟ್ಟದ ಪಂದ್ಯದಲ್ಲಿ  ಇಂದು ಶನಿವಾರ, ೩, ಜುಲೈ, ೨೦೧೦ ರಂದು, ಭಾರತೀಯ ಕಾಲಮಾನ ರಾತ್ರಿ  ೭-೩೦ ಕ್ಕೆ ಕೇಪ್‌ಟೌನ್ (ಎಪಿ), ಯ "ಗ್ರೀನ್ ಪಾಯಿಂಟ್ ಕ್ರೀಡಾಂಗಣ"ದಲ್ಲಿ ಪರಸ್ಪರ ಸೆಣಸುವುವು.

ಫುಟ್ಬಾಲ್ ಆಟದ ರುಚಿಗಾರರು, ಈ ಪಂದ್ಯವನ್ನು ಫೈನಲ್‌ನ ಎಲ್ಲ ರೋಚಕ ಅಂಶಗಳನ್ನು ಒಳಗೊಂಡಿರುವುದರಿಂದ, "ಕ್ವಾರ್ಟರ್ ಫೈನಲ್ ಪಂದ್ಯ"ವೆಂದೇ ಪರಿಗಣಿಸಲು ಇಚ್ಛಿಸುತ್ತಾರೆ. ಮತ್ತೆ ವಿಶ್ವದ ಫುಟ್‌ಬಾಲ್ ಪ್ರೇಮಿಗಳು, ಈ ಮಹಾಸಮರಕ್ಕೆ "ಫೈನಲ್" ಎಂಬ ಹಣೆಪಟ್ಟಿ  ಹಚ್ಚಿದ್ದಾರೆ. ಅದಕ್ಕೆ ಕಾರಣವೂ ಇದೆ. ಜರ್ಮನಿ ಮತ್ತು ಅರ್ಜೆಂಟೀನಾ ಪ್ರಸಕ್ತ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೇವರಿಟ್ ಎನ್ನಬಹುದೇನೊ. ನೆನ್ನೆಯ ಆಟದ ಬಳಿಕ ಅಳಿದುಳಿದ ಟೀಮ್ ಗಳಲ್ಲಿ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ ಎನ್ನುವುದು ಎಲ್ಲರ ಅಭಿಮತ !
ಆದ್ದರಿಂದ "ಕೇಪ್‌ಟೌನ್‌ನ ಗ್ರೀನ್ ಪಾಯಿಂಟ್ ಕ್ರೀಡಾಂಗಣ"ದಲ್ಲಿ "ತುರುಸಿನ ಪೈಪೋಟಿ" ಕಂಡುಬರುವುದು ಖಚಿತ. ಲ್ಯಾಟಿನ್ ಅಮೆರಿಕದ ತಂಡಕ್ಕೆ ಮುಯ್ಯಿ ತೀರಿಸುವ ಉತ್ತಮ ಅವಕಾಶ  ಈಗ ಜರ್ಮನಿಗೆ ಒದಗಿದೆ. ೨೦೦೬ ರಲ್ಲಿ, ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದ ಜರ್ಮನಿ, ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ಎದುರು "ಪೆನಾಲ್ಟಿ ಶೂಟೌಟ್‌"ನಲ್ಲಿ ಜಯಭೇರಿಹೊಡೆದು ಜಯಗಳಿಸಿತ್ತು, ಅಂದು ಎದುರಾದ ಸೋಲಿನ ಉರಿ, ಅರ್ಜೆಂಟೀನಾ ಆಟಗಾರರನ್ನು ಇನ್ನೂ ಕಾಡುತ್ತಿದೆ. ಜರ್ಮನಿಯ ಕೋಚ್ ಜೋಕಿಮ್ ಲೋವ್, "ಅರ್ಜೆಂಟೀನಾ ತಂಡದ ಲಯೊನೆಲ್ ಮೆಸ್ಸಿ ಬಗ್ಗೆ ನಮಗೇನೂ  ಭಯವಿಲ್ಲ" ಎಂದಿದ್ದರು.

ಅದೇ ರೀತಿ ಮಿಡ್‌ಫೀಲ್ಡರ್ ಬಾಸ್ಟಿನ್ ಶ್ವೆನ್‌ಸ್ಟೀಗರ್,"ಅರ್ಜೆಂಟೀನಾ ಆಟಗಾರರು ಅಂಗಳದಲ್ಲಿ ಎದುರಾಳಿಗಳಿಗೆ ಗೌರವ ತೋರಿಸುವ ಸ್ವಭಾವದವರಲ್ಲವೆಂದು ಹೇಳಿದರು. ಒರಟಾದ ನಡವಳಿಕೆ ಅವರದು. ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಾವು ಹೊಂದಿಕೊಳ್ಳಬೇಕು." ವಿಧಿಯಿಲ್ಲ. ಉಭಯ ತಂಡಗಳು ಹಸಿರುಹಾಸಿನಲ್ಲಿ ಆಕ್ರಮಣಕಾರಿ ಆಟದ ಸೊಬಗನ್ನು, ಕಾಲ್ಚೆಂಡಿನ ರಸಿಕರಿಗೆ ನೀಡಲು ಸಜ್ಜಾಗಿವೆ.

ಅರ್ಜೆಂಟೇನಾ ತಂಡ :

"ನಮ್ಮ ಹುಡುಗರು ೨೦೦೬  ರಲ್ಲಿ  ತಾವು ಅನುಭವಿಸಿದ ಮಾನಸಿಕ ಕ್ಲೇಶವನ್ನು ಕೊನೆಗೊಳಿಸಿ, ಮುಯ್ಯಿ ತೀರಿಸಿಕೊಳ್ಳಲಿದ್ದಾರೆ" ಎನ್ನುವ ಮೂಲಕ ಮರಡೋನಾ ಅವರು "ಪಂದ್ಯದ ಕಾವು" ಹೆಚ್ಚುವಂತೆ ಮಾಡಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ ಯಾವುದೇ ಗೋಲು ಗಳಿಸದಿದ್ದರೂ, "ಲಯೊನೆಲ್ ಮೆಸ್ಸಿ" ಅವರೇ ಈ ಪಂದ್ಯದಲ್ಲೂ ಅರ್ಜೆಂಟೀನಾ ತಂಡದ "ಟ್ರಂಪ್ ಕಾರ್ಡ್" ತರಹ ವಿರಾಜಿಸುತ್ತಿದ್ದಾರೆ. ಮೆಸ್ಸಿ ಶೀತದಿಂದ ಬಳಲಿದ್ದ ಕಾರಣ ಗುರುವಾರ ಅಭ್ಯಾಸಕ್ಕೆ ಹಾಜರಿರಲಿಲ್ಲ. ಆದರೆ ಇಂದಿನ ಪಂದ್ಯ ಶುರುವಾಗುವ  ವೇಳೆಗೆ ಅವರು "ಫಿಟ್‌ನೆಸ್ ಪತ್ರ", ಪಡೆಯುವ ಸಾಧ್ಯತೆಗಳಿವೆ. ಅದೇ ರೀತಿ "ಗೊನ್ಜಾಲೊ ಹಿಗ್ವಿನ್", ಮತ್ತು "ಕಾರ್ಲೋಸ್ ಟೆವೇಜ್" ರವರೂ ಅರ್ಜೆಂಟೀನಾ ಆಕ್ರಮಣದ ಬಲ ಹೆಚ್ಚಿಸಲಿದ್ದಾರೆ. ಮೆಕ್ಸಿಕೊ ವಿರುದ್ಧದ  ೧೬ ರ ಘಟ್ಟದ ಪಂದ್ಯದಲ್ಲಿ  ಹ್ಯಾಟ್ರಿಕ್ ಸಾಧನೆ ಮಾಡಿರುವ ಏಕೈಕ ಆಟಗಾರ-ಟೆವೇಜ್ !  ಎರಡು ಗೋಲುಗಳನ್ನುಗಳಿಸಿ ಮಿಂಚಿದ್ದರು. "ರಿಯಲ್ ಮ್ಯಾಡ್ರಿಡ್ ಕ್ಲಬ್‌" ಗೆ ಆಡುವ ಹಿಗ್ವಿನ್,  ಈಗಾಗಲೇ ನಾಲ್ಕು ಗೋಲುಗಳನ್ನು ತಮ್ಮ ಬುಟ್ಟಿಯಲ್ಲಿಟ್ಟುಕೊಂಡಿದ್ದಾರೆ.

ಜರ್ಮನಿತಂಡ:

ಹೆಚ್ಚಾಗಿ ತಮ್ಮ ಸ್ಟಾರ್ ಆಟಗಾರರಾದ, ಮೆಸುಟ್ ಒಜಿಲ್, ಥಾಮಸ್ ಮುಲ್ಲರ್, ಮತ್ತು ಮಿರೊಸ್ಲಾವ್ ಕ್ಲೋಸ್ ರವರನ್ನು ನೆಚ್ಚಿಸಿಕೊಂಡಿದೆ. ಈ ಮೂವರು "ಮಾರ್ಟಿನ್ ಡೆಮಿಶೆಲಿ" ಅವರನ್ನೊಳಗೊಂಡ ಅರ್ಜೆಂಟೀನಾ ರಕ್ಷಣಾ ವಿಭಾಗಕ್ಕೆ ಬೆದರಿಕೆ ಹುಟ್ಟಿಸುವುದು ಖಚಿತ.  "ಲೂಕಾಸ್ ಪೊಡೊಲ್‌ಸ್ಕಿ" ರಿಗೆ,  ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಲಭಿಸಿದ ೪-೧ ಅಂತರದ ಗೆಲುವು ಸಹಜವಾಗಿ ಜರ್ಮನಿ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.

"ದಕ್ಷಿಣ ಅಮೆರಿಕದ ಪೆರುಗ್ವೆ" ವಿರುದ್ಧ, "ಯೂರೋಪಿನ ಚಾಂಪಿಯನ್ ಸ್ಪೇನ್", ಸೆಣಸಾಟ-ಇಂದು !

ಸ್ಪೇನ್  ಕೋಚ್ ವಿಸೆಂಟೆ ಡೆಲ್ ಬಾಸ್ಕ್.ತನ್ನ ಮೊದಲ ವಿಶ್ವಕಪ್ ಸೆಮಿಫೈನಲ್ ಕನಸಿನ ಗುಂಗಿನಲ್ಲಿರುವ ಸ್ಪೇನ್, ತಂಡ ಶನಿವಾರ, ೩ ಜುಲೈ, ೨೦೧೦ ರ ರಾತ್ರಿ ಜೋಹಾನ್ಸ್‌ಬರ್ಗ್ (ಎಪಿ): ಎಲ್ಲಿಸ್ ಪಾರ್ಕ್ ಕ್ರೀಡಾಂಗಣದಲ್ಲಿ  ನಡೆಯುವ ೧೯ ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ,  ಪೆರುಗ್ವೆ ತಂಡವನ್ನು ಎದುರಿಸುತ್ತಿದೆ.

೧೯೫೦ ರ ವಿಶ್ವಕಪ್‌ನಲ್ಲಿ ೧೩ ತಂಡಗಳಿದ್ದಾಗ ಒಮ್ಮೆ ಸ್ಪೇನ್ ಸೆಮಿಫೈನಲ್ ಪ್ರವೇಶಿಸಿದ್ದು ಬಿಟ್ಟರೆ, ನಂತರದ ಅವಧಿಯಲ್ಲಿ ತಂಡದ ಆಟಗಾರರು ಎಂಟರ ಘಟ್ಟ ದಾಟಲೇ ಇಲ್ಲ. ಈ ಬಾರಿಯಾದರೂ ಯೂರೋಪಿಯನ್ ಚಾಂಪಿಯನ್ ನಾಲ್ಕರ ಘಟ್ಟ ತಲುಪುವ ವಿಶ್ವಾಸದಲ್ಲಿದೆ.

ಪೆರುಗ್ವೆ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದೆಯಾದರೂ ಸ್ಪೇನ್‌ನ ವೇಗ ಮತ್ತು ಕಲಾತ್ಮಕ ಆಟಕ್ಕೆ ಸರಿಸಾಟಿಯಾಗಿ ನಿಲ್ಲುವ ಶಕ್ತಿಯನ್ನು ಹೊಂದಿಲ್ಲವೆನ್ನುವುದು ಪುಟ್ಬಾಲ್ ತಜ್ಞರ ಅಭಿಮತ." ನಾವು ಅತ್ಯುತ್ತಮ ತಂಡವೆನ್ನುವುದು ನನಗೂ ಗೊತ್ತು, ತಂಡದ ಪ್ರತಿಯೊಬ್ಬರು ಉತ್ತಮ ಫಾರ್ಮ್‌ನಲ್ಲಿದ್ದು, ಪೆರುಗ್ವೆ ವಿರುದ್ಧ ಅದ್ಭುತ ಆಟವನ್ನಾಡ ಶಕ್ತಿಯನ್ನು ಹೊಂದಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯ ಒಟ್ಟಿಗೆ ಇರುವ ಆಟಗಾರರು ಸ್ಪೇನ್ ಫುಟ್‌ಬಾಲ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆಯುವ ಉತ್ಸಾಯದಲ್ಲಿದ್ದಾರೆ " ಎನ್ನುತ್ತಾರೆ ತಂಡದ ಕೋಚ್ ವಿಸೆಂಟೆ ಡೆಲ್ ಬಾಸ್ಕ್.

'ರೌಂಡ್ ರಾಬಿನ್ ಲೀಗ್ ಮಾದರಿಯ ಆಟ 'ದಿಂದ 'ನಾಕ್‌ಔಟ್ ಹಂತ ' ಬಂದಮೇಲೆ, ಸ್ಪೇನ್ ತಂಡ ಕ್ವಾರ್ಟರ್ ಫೈನಲ್ ಹಂತ ದಾಟಲೇ ಇಲ್ಲ. ೧. ೧೯೩೪ ರಲ್ಲಿ ಇಟಲಿ ತಂಡದ ಕೈಯಲ್ಲಿ ೦-೧  ಗೋಲಿನಿಂದಲೂ ಸ್ಪೇನ್ ಪರಾಭವಗೊಂಡಿತ್ತು೨. ೧೯೮೬ ರಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಂ ತಂಡದಿಂದಲೂ, ಸೋಲುಂಡಿತ್ತು೩. ೧೯೯೪ ರಲ್ಲಿ ರೊಬರ್ಟೊ ಬ್ಯಾಗಿಯೊ ದಾಳಿಗೆ ತತ್ತರಿಸಿ ಇಟಲಿ ಕೈಯಲ್ಲಿ ೧-೨  ಗೋಲುಗಳಿಂದಲೂ, ೪. ೨೦೦೨ ರಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಎಂಟರ ಘಟ್ಟದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಪರಾಭವಗೊಂಡಿತ್ತು.

ಇದೀಗ ತಮಗೆ ಸಿಕ್ಕ ಸುವರ್ಣಾವಕಾಶದಲ್ಲಿ, ಸ್ಪೇನ್ ತಂಡದವರು ಅತ್ಯುತ್ತಮ ಆಟವನ್ನು ಆಡುವ ಸಿದ್ಧತೆಯಲ್ಲಿದ್ದಾರೆ.  ಇಲ್ಲವಾದ್ದಲ್ಲಿ  ಯೂರೋಪಿಯನ್ ಚಾಂಪಿಯನ್ ಸ್ಪೇನ್ ತಂಡ, ಮತ್ತೊಂದು ನಿರಾಸೆಯ ಹಣೆಪಟ್ಟಿಯೊಂದಿಗೆ ತವರಿಗೆ ತೆರಳಬೇಕು. ಜಗತ್ತಿನ ಅತ್ಯಂತ ಶ್ರೇಷ್ಠ ಲೀಗ್ ಹೊಂದಿರುವ ಸ್ಪೇನ್‌,ಗೆ ದಕ್ಷಿಣ ಆಫ್ರಿಕಾದ ವಿಶ್ವಕಪ್ ಒಂದು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಪಂದ್ಯದ ವೇಳಯೇ ತಿಳಿಯುತ್ತದೆ.ಪರಗ್ವೆಯ ತಂಡದ  ಜಸ್ಟೋ ವಿಲ್ಲಾರ್, ನೆಲ್ಸನ್ ವಾಲ್ಡೇಜ್ ರಂತಹ  ಹೆಸರಾಂತ ಆಟಗಾರರನ್ನು ಹೊಂದಿರುವ ದಕ್ಷಿಣ ಅಮೆರಿಕಾ ತಂಡ,  ಸ್ಪೇನ್‌ಗೆ ಸವಾಲಾಗಬಹುದು.

ಒಟ್ಟಾರೆಯಾಗಿ,' ಅತ್ಯುತ್ತಮ ಕ್ವಾರ್ಟರ್ ಫೈನಲ್ ಪಂದ್ಯ ' ನೋಡುವುದಕ್ಕೆ ಸಿಗುವುದಂತೂ ಗ್ಯಾರಂಟಿ. ಉಭಯ ತಂಡಗಳೂ ತಮ್ಮ-ತಮ್ಮ ಕಣಕ್ಕಿಳಿಸುವ ಆಟಗಾರರ ಪಟ್ಟಿಗಳನ್ನು ಅಂತಿಮ ಗಳಿಗೆಯಲ್ಲಿ ಘೋಶಿಸುತ್ತವೆ.