ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ.. ಅದು ಕಾರ್ಯಗತವೂ ಆಗಿದೆಯೆಂದು ಸುದ್ದಿ.  ___LINK_OPEN_href="http://news.yahoo.com/s/ap/20061230/ap_on_re_mi_ea/saddam" target="_blank" title="ಯಾಹೋ ಸುದ್ದಿ"___ಯಾಹುವಿನಲ್ಲೊಂದು ಸುದ್ದಿ ಮೂಡಿದೆ.