ದಾರಿಯಿದೆ ಹುಡುಕಾಡುವವನಿಗೆ
ಅವಕಾಶಗಳಿಗೆ ಪರದಾಡುವವನಿಗೆ
ಕಗ್ಗತ್ತಲಲ್ಲೂ ಮಿಂಚು ಹುಳದ
ಬೆಳಕಿನಡಿ ಗುರಿ ಸಾಧಿಸಬೇಕೆನ್ನುವವನಿಗೆ
ರಾಜಮಾರ್ಗ, ಕವಲುದಾರಿ ಕೊನೆಗೆ
ದುರ್ಗಮ ರಸ್ತೆಯಾದರೂ ಇದೆ
ಬದುಕಿನ ಪ್ರಶ್ನೆಗಳಿಗೆಲ್ಲ ಉತ್ತರ
ಹುಡುಕಬಯಸುವ - ಆಶಾವಾದಿಗೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ದಾರಿಯಿದೆ ಹುಡುಕಾಡುವವನಿಗೆ
ಅವಕಾಶಗಳಿಗೆ ಪರದಾಡುವವನಿಗೆ
ಕಗ್ಗತ್ತಲಲ್ಲೂ ಮಿಂಚು ಹುಳದ
ಬೆಳಕಿನಡಿ ಗುರಿ ಸಾಧಿಸಬೇಕೆನ್ನುವವನಿಗೆ
ರಾಜಮಾರ್ಗ, ಕವಲುದಾರಿ ಕೊನೆಗೆ
ದುರ್ಗಮ ರಸ್ತೆಯಾದರೂ ಇದೆ
ಬದುಕಿನ ಪ್ರಶ್ನೆಗಳಿಗೆಲ್ಲ ಉತ್ತರ
ಹುಡುಕಬಯಸುವ - ಆಶಾವಾದಿಗೆ.
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)