ನಿನ್ನೆದೆಯ ಅ೦ಗಳಲದಲಿ ಹಸನಾದ ವಿಸವೇಕೆ?

ಸೋಸು ಮನ್ನಲಿ ಬಿಲಿಜಾಲಿ ಪೈರೇಕೆ?

ಸುಘ೦ಧಿತ ವನವೆಲ್ಲ ಘಮ್ ಘಮಿಸುತಿಹದು

ಕಾಡಿ ತಾ, ಬೇಡಿ ತಾ, ಕಳುವಾದರು ಮಾಡಿ ತಾ,

ಸುವಾಸಿತ್ ಪುಸ್ಪಗಲ ಬರವಿಲ್ಲ್ ಇಲ್ಲಿ.

 

ಸಮಯದಾ ಯ೦ತ್ರದಲಿ ನುಚ್ಹು ನೂರಾಗಿರುವೆ

ಆರಿಸು ಜೊಡಿಸು ನಿನ್ನನ್ನೇ ನೀನೇ

ಕನ್ನೋರಸಿದ ಕೈಗಳು ನೆನಪಿಲ್ಲವೇ ನಿನಗೆ?

ಪ್ರಿತಿಸೋ ಹೇ ಮನವೇ ಇದು ಎಲ್ಲಮ್ಮನ ಜಾತ್ರೆ

ಬ೦ದಿರುವೆ ನಿನಿಲ್ಲಿ ಕೆಲಸಮಯಮಾತ್ರ