ಪ್ರಕಾಶನ: ಪ್ರಜಾವಾಣಿ

ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ

ಮಾಸ್ಕೊ(ಯುಎನ್ಐ): ಕ್ರಿಸ್ತಶಕ 3ನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ವಿಷ್ಣುವಿನ ವಿಗ್ರಹವೊಂದು ಇಲ್ಲಿನ'ಹಳೆ' ಮೈನಾ ಗ್ರಾಮದಲ್ಲಿ ರಷ್ಯಾದ ಪುರಾತತ್ವ ಇಲಾಖೆಗೆ ದೊರೆತಿದೆ ಎಂದು ಉಲ್ಯಾನೋವ್ಸ್ಕ್ ವಿವಿಯರೀಡರ್ ಡಾ. ಅಲೆಕ್ಸಾಂಡರ್ ಕೊಝೇವಿನ್ ತಿಳಿಸಿದ್ದಾರೆ.

ಇಲ್ಲಿನ ವೋಲ್ಗಾ ಉಲ್ಯಾನೋವ್ಸ್ಕಪ್ರದೇಶದ ಸ್ಟರಾಯಾ ಮೈನಾ ಗ್ರಾಮವು ಸುಮಾರು 1700 ವರ್ಷಗಳ ಹಿಂದೆ ಭಾರಿ ಜನಸಂಖ್ಯೆ ಹೊಂದಿದ್ದಪ್ರದೇಶವಾಗಿತ್ತಲ್ಲದೆ ಉಕ್ರೇನಿನ ರಾಜಧಾನಿ ಕೀವ್ ಗಿಂತಲೂ ಹಳೆ ನಗರ ಎನ್ನಲಾಗುತ್ತಿದೆ.
ರೀಡಿಫ್ಗೂಗಲ್ ಸರ್ಚ್ ಇದು ಕೇವಲ ಒಂದು glimpse ಮಾತ್ರ. ಇಂತಹ ರೋಚಕ ಸುದ್ದಿಗಳ ಭಂಡಾರ ಇಲ್ಲಿದೆ.