ನೀ ಕೇಳಬಯ್ಸಿದನೆಲ್ಲ ಹೇಳಲಾರೆ
ನೀ ಬಯ್ಸಿದಾಗೆಲ್ಲ ನಾ ಇರಲಾರೆ
ಇನ್ನೋಬಳ ಪ್ರಿಯತಮನು ನಾನು
ಆದರು ಇರುವೆನು ಸದಾ ನಿನ್ನ ಮನದಲಿ ನಾನು
***********************************************
ಆ ಮಳೆಯಲಿ ನಿಂತು
ನಿನ್ನ ಅಪ್ಪುಗೆಯಲ್ಲಿ ಮಿಂದು
ಕಳೆದು ಹೋದೆ ಅಂದು .....  ಹುಡುಕುತ್ತಿರುವೆ
ನನ್ನ ನಾ ಇಂದು ......

************************************
ಆರಾದಿಸುವೆ ನಾ ನಿನ್ನ
ಆಲಂಗಿಸುವೆಯ ನೀ ನನ್ನ
ಜಗವನ್ನೇ ಮರೆಯುವ ಆ ಕ್ಷಣ
ಆನಂದಿಸುವ ಬಾ ಚಿನ್ನ
**************************************
ಮೋಹದ ಮಾಯೆಯಯಲ್ಲಿ ಸಿಲುಕಿ
ವಿರಹದ ಬೇಗೆಯಲ್ಲಿ ಬೆಂದು
ಕಾಣದ ಪ್ರೀತಿಯ ಗೆಳತಿಗಾಗಿ
ಕಾದು ಕಾದು ಮುದಡಿ ಒಣಗಿತು ಪ್ರೀತಿಯ ಹೂವು
********************************************