ಈ ಕೆಳಗಿನ ಕೊಂಡಿಯಲ್ಲಿ ಮಂಕುತಿಮ್ಮನ ಕಗ್ಗದ ಪದ್ಯಗಳು ಆಂಗ್ಲ ರೂಪಾಂತರದೊಂದಿಗೆ ಲಭ್ಯವಿವೆ.ಶ್ಯಾ ಮ್‍ರವರ ಬ್ಲಾಗ್‍ನಲ್ಲಿ ಕಗ್ಗದ ಪದ್ಯವೊಂದನ್ನು ನೋಡಿದಾಗ ನೆನಪಾಯಿತು. ಹೇಗಿದೆ ನೋಡಿ. ಹೆಚ್ಚಿನವರಿಗೆ ಆಂಗ್ಲ ಅನುವಾದ ನೋಡಿದ ಬಳಿಕ ಕಗ್ಗ ಹೆಚ್ಚು ಸ್ಪಷ್ಟವಾದರೆ ಅಚ್ಚರಿಯಿಲ್ಲ!Laughing

___LINK_OPEN_href="http://community.livejournal.com/daily_kagga/" target="_blank" title="ಮಂಕುತಿಮ್ಮ"___