ಆಸ್ಟ್ರೇಲಿಯ ಸಿಡ್ನಿಯಲ್ಲಿ ಪ್ರದರ್ಶನಕ್ಕೆಂದು ರಚಿತವಾದ ಬೃಹದಾಕಾರದ ಮೊನಾಲಿಸ ಚಿತ್ರ ಗಮನಿಸಿ
ಯಾವುದರಿಂದ ರಚಿತವಾಗಿದೆಯೆಂದು ಕುತೂಹಲವೆ
ಕೆಳಗಿನ ಚಿತ್ರ ಗಮನಿಸಿ
ಇನ್ನು ತಿಳಿಯಲಿಲ್ಲವೆ ?
ಮತ್ತು ಕೆಳಗಿನ ಕೊನೆಯ ಚಿತ್ರ ನೋಡಿ
ತಿಳಿಯಿತಲ್ಲವೆ ? -:)
ಮಿಚಂಚೆಯಲ್ಲಿ ಬಂದ ಈ ಕಲಾಕೃತಿಯನ್ನು
3604 ಕಪ್ ಕುಡಿಯುವ ಕಾಫಿ ಬಳಸಿ ರಚಿಸಿದ್ದಾರೆ
ಬೇರೆ ಬೇರೆ ಬಣ್ಣದ ಶೇಡ್ ಗಳಿಗಾಗಿ ಕಾಫಿಯಲ್ಲಿನ ಹಾಲಿನ ಪ್ರಮಾಣವನ್ನು ಬೇರೆ ಬೇರೆಯಾಗಿ ಬಳಸಲಾಗಿದೆಯಂತೆ
ಹೊಟೆಲ್ ಮಾಣಿ ಕೂಗು ಕಿವಿಗೆ ಬಿತ್ತೆ .... ಒಂದು ಸ್ಟ್ರಾಂಗ್ ಕಾಫಿ
ಪಾರ್ಥಸಾರಥಿ
ಪ್ರತಿಕ್ರಿಯೆ (2)