"ಬರಹ"ಸಾಫ್ಟವೇರ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದೇ...? ಈಗ ಬರಹ.ಕಾಮ್ ನಿ೦ದ ಡೌನ್ ಲೋಡ್ ಮಾಡಿಕೊ೦ಡಿರುವ ಬರಹ ತ೦ತ್ರಜ್ನಾನ  ಆಗಾಗ ೧೦ ನಿಮಿಷಗಳ ವಿಶ್ರಾ೦ತಿ ತೆಗೆದುಕೊಳ್ಳುತ್ತದೆ.ದಯವಿಟ್ಟು ಪರ್ಯಾಯ ಉಪಾಯ ತಿಳಿಸಿ