ಸಂಪದ ಸದಸ್ಯ ಶ್ರೀನಾಥ ಭಲ್ಲೇಯವರ ಹುಟ್ಟಿದ ದಿನ ಇಂದು..!

ಅವರಿಗೆ ಶುಭ ಕೋರುತ್ತಾ.. ಅವರ ಮುಂದಿನ ಬಾಳು ಸಂತೋಷ, ನೆಮ್ಮದಿ ತುಂಬಿ.. ಹೆಚ್ಚು ಸಮೃದ್ಧಿಯಾಗಿರಲಿ ಅನ್ನುತ್ತಾ..

 

ಅವರ ಬಗೆಗೆ ಕೆಲ ವಿವರ ಅವರೇ ಅಂತರ್ಜಾಲದಲ್ಲಿ ನೀಡಿರುವಂತೆ..

 

ಸದ್ಯ ಸಂಪದದಲ್ಲಿ ಅವರ ಕೊಂಡಿ:

http://sampada.net/user/bhalle

 

ಅವರ ಸಂಪದ ಕೊಡುಗೆಗಳ ಕೊಂಡಿ: (ಬರಹ, ಪ್ರತಿಕ್ರಿಯೆಗಳು)

http://sampada.net/user/5247/posts

 

ಅವರದೇ ಆದ ಬ್ಲಾಗ್.. ತ್ರಿಲೋಕಸಂಚಾರಿ..

http://srinathbhalle.blogspot.com/

 

ಫೇಸ್‌ಬುಕ್‌ನಲ್ಲಿ ಇವರನ್ನ ಕಾಣಬೇಕೆಂದರೆ..

www.facebook.com/people/Srinath-Bhalle/1141706275

Srinath Bhalle's Page - ಕನ್ನಡ ಬ್ಲಾಗರ್ಸ್

kannadablogs.ning.com/profile/SrinathBhalle

ದಟ್ಸ್‌ಕನ್ನಡದಲ್ಲಿ ಇವರನ್ನ ಹುಡುಕೋದಾದ್ರೆ..

http://thatskannada.oneindia.in/search.html?topic=srinath-bhalle

ಇವರ Flicker ಚಿತ್ರಗಳನ್ನ ನೋಡೋಬೇಕು ಅನ್ನೋದಾದ್ರೆ

http://www.flickr.com/photos/bhalle/

ನಿಮ್ಮೊಲವಿನ,

ಸತ್ಯ..:)

 

(ಭಲ್ಲೆಯವರೇ.. ನಾ ಕೊಟ್ಟಿರೋ ವಿಚಾರಗಳಿಂದ ತಮ್ಮ ಖಾಸಗಿತನಕ್ಕೆ ಧಕ್ಕೆ ಅನ್ನೋದಾದಲ್ಲಿ, ಈ ವಿಚಾರಗಳನ್ನ ತೆಗೆಯುವೆ.. ಆದರೆ ಅದಕ್ಕೆ ಮುನ್ನ ಈ ಎಲ್ಲಾ ವಿಚಾರಗಳು "ಗೂಗಲ್"ನಲ್ಲಿ ಲಭ್ಯ ಅನ್ನೋ ವಿಚಾರ ತಮಗೆ ತಿಳಿಸಬಯಸುತ್ತೇನೆ..:)..!)