ಬ್ಲ್ಯಾಕ್‌ಬೆರಿ OS 6.xನ ಬ್ರೋಸರ್‌ನಲ್ಲಿ ಕನ್ನಡ ಹೇಗೆ ಓದುವುದು?

Character Encodingನ್ನು UTF8ಗೆ ಬದಲಾಯಿಸಿದೆ. ಆದರೆ ಕನ್ನಡ ಅಕ್ಷರಗಳೆಲ್ಲ ಚೌಕ(square)ವಾಗಿ ಕಾಣಿಸುತ್ತಿವೆ. ಕನ್ನಡ ಫಾಂಟ್‌ಗಳನ್ನು ಹೇಗೆ/ಎಲ್ಲಿ copy ಮಾಡುವುದು ಎಂದು ತಿಳಿಯಲಿಲ್ಲ.

ಯಾರಾದರೂ ತಿಳಿಸುತ್ತಿರಾ?