ಕಳೆದವಾರ ತುಮಕೂರಿಗೆ ಹೋಗುವ ಸಂದರ್ಪ ಬಂದಿತು. ವಾಪಸು ಹೊರಡುವಾಗಲೆ ಮಳೆಯ ಸೋನೆಯ ಚೆಲ್ಲಾಟ. ನಂತರ ಹೆದ್ದಾರಿಯ ಉದ್ದಕ್ಕು ಮಳೆಯ ಸೊಬಗು. ನೆಲಮಂಗಲ ದಾಟುತ್ತಿದ್ದಂತೆ ಮೋಡಗಳೆಲ್ಲ ಮರೆಯಾಗಿ ಮಳೆಯು ಬಂದಿದ್ದೆ ಸುಳ್ಳೆ ಎನ್ನುವಂತೆ ಇಳಿಬಿಸಿಲಿನ ಚೆಲುವು. ಹೀಗೆ ಹೆದ್ದಾರಿಯಲ್ಲಿಯ ಮುಂಗಾರಿನ ಸೊಬಗನ್ನು ಪದಗಳಿಗಿಂತ ಚಿತ್ರದಲ್ಲಿ ತೋರಿಸಿದರೆ ಹೆಚ್ಚು ಆಕರ್ಷಕ ಅನ್ನಿಸಿತು. ಮತ್ತೆ ನನ್ನ ಪದಗಳ ಆಡಂಬರದ ಶಬ್ದ ಬೇಡ ನೀವೆ ನೋಡಿ ಪ್ರಕೃತಿಯ ವೈಭವವನ್ನು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (10)