ಬರಡಾದಮನಕ್ಕೆಸಾಂತ್ವನಕೊಟ್ಟುನೀಜಿನುಗುತ್ತಿದ್ದಿಯೋ
ನವಿರಾದದುಃಖಕ್ಕೆ ಆಹ್ವಾನಇಟ್ಟುನೀಛೇಡಿಸುತ್ತಿದ್ದಿಯೋ
ಕಾರಣಕೊಟ್ಟುಜಾರಬಾರದೆಕಣ್ಣೀರಿಗೆಜೊತೆಯಾದಹನಿಯೇ
ಮಡುಗಟ್ಟುವಎದೆಯಭಾರಕೆಗುಡುಗುಟ್ಟುವಮೇಘವೇಇನಿಯ
ಒಂಟಿಬೀದಿಯಲಿವಿರಹದಮಳಿಗೆಯಬಾಗಿಲುತೆರೆದಾಗಿದೆ
ಜಂಟಿದಾರಿಯಲಿಸವೆದಗಳಿಗೆಯನೆನಪಜೋಡಿಸಿಡಲಾಗಿದೆ
ನಡೆಯದವ್ಯವಹಾರಕ್ಕೆಕಾಯುವನಾಲ್ಕುಗಳಿಗೆಯವರ್ತಕ
ಬಿಡದೆನೀಹೀಗೆಸುರಿದರೆನಿಲ್ಲದಪ್ರಯತ್ನಆಗವುದೆಂದುಸಾರ್ಥಕ
ಹರೆಯದಉತ್ಸಾಹಕೆಸ್ಪೂರ್ತಿಯಾದಹನಿಯುಬೇಕಾಗಿದೆಇಂದು
ಮರೆಮಾಡಲುನಲ್ಲನವಿಯೋಗದ ಹನಿಯ ನಡುವಯಸ್ಸಿನೋಳು
ಒಡಲಲ್ಲಿಕುರುವ್ಹಿಟ್ಟು,ತನ್ನ ಅಸ್ತಿತ್ವಮರೆಮಾಡಿ,ವಿಧವೆಯಪದವಿಯು
ಹಣೆಯಲ್ಲಿ ಬೊಟ್ಟಿಟ್ಟು,ಹೊಸ ವ್ಯಕ್ತಿತ್ವ ತರೆಯಲು ಬೇಕಿದೆ ಆಸರೆಯು
ಕಿಟಕಿಯಹೊರಮಳೆನಿಂತರೂಒಳಗೆಇನ್ನೂಸುರಿಯುತ್ತಿದೆ
ಹೊರಗಿನಹನಿಸೇರಿಕವನದಂಚಿನಲಿಸಿಹಿಮತ್ತುಪೇರಿಸಿದೆ
ಒಳಗಿನಹನಿಹರಿದಸೇರಗಿನಂಚಿನಲಿಮಣಿಮುತ್ತುಪೋಣಿಸಿದೆ
ಕಾಮತ್ ಕುಂಬ್ಳೆ
ಸಾಹಿತ್ಯ ಸ್ವಂತದ್ದು, ಚಿತ್ರ ಕದದ್ದು.
ಪ್ರತಿಕ್ರಿಯೆ (6)