ಕೋಟಿಕೋಟಿಹುಡೂಗಿಯರಲ್ಲಿ
ಲಕ್ಷಾಂತರಚಲುವೆಯರಲ್ಲಿ
ನೀಮನಸಿಗೆಹಿಡಿಸಿದೆಯಮ್ಮಚಲುವಕನ್ನಡಕಸ್ತೂರಿ
ಭಾರತದೇಶದಕರ್ನಾಟಕರಾಜ್ಯದಲ್ಲಿ
ಭುವನೇಶ್ವರಿಯಮುದ್ದಿನಮಗಳಾಗಿ
ನೀಜನಿಸಿರುವೆಚಲುವಕನ್ನದಕಸ್ತೂರಿ
ನೂರಾರುಹುಡುಗಿಯರನಾನೋಡಿದೆ
ಹಿಡಿಸಲಿಲ್ಲನನ್ನಮನಸಿಗೆನಿನ್ನಹಾಂಗ್ಯಾರು
ನಿನ್ನನೋಡಿದಾಗಿಂದನಿನ್ನಬಿಂಬಎದೆಯಲ್ಲಿಚಲುವಕನ್ನಡಕಸ್ತೂರಿ
ಚಲುವೆಯರಚಲುವೆನೀನುಚಂದನದಗೊಂಬೆನೀನು
ಚಂದಿರನಸೋದರಿನೀನುಇಂದಿರನಮಗಳುನೀನು
ಜಕ್ಕಣ್ಣನಕಲೆಯುನೀನುಚಲುವಕನ್ನಡಕಸ್ತೂರಿ
ಉತ್ತಮಸಂಸ್ಕೃತಿಯವನಿತೆನೀನು
ನಿನ್ನಂತವಳಎಲ್ಲೂಕಾಣೆನಾನು
ನಿನ್ನತಾಳ್ಮೆಯಾರಲುಇಲ್ಲನಿನ್ನಕರುಣೆಎಲ್ಲರಲಿಲ್ಲ
ನಿನ್ನದೆಕಂಪುಜಗದಲೆಲ್ಲನಿನ್ನಮರೆತರೆಜೀವನವಿಲ್ಲಚಲುವಕನ್ನಡಕಸ್ತೂರಿ
-ಕೃಷ್ಣಮೊರ್ತಿಐಇಎಂಬಿಎಂಎಸ್ಸಿಇ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!