ನಮ್ಮ ಪ್ರಜಾಪ್ರಭುತ್ವದ ದುರವಸ್ಥೆಗೆ ಹಿಡಿದ ಕನ್ನಡಿ ಈ ವರ್ಣಚಿತ್ರ
ತಂದೆ ತಾಯಿಗಳನ್ನು ಕಸದಂತೆ ಕಾಣುವ ಈ ಸಮಾಜ
ತನಗೆ ಮತ ನೀಡಿದ ಮತದಾರನ ಬಗ್ಗೆ ಕಾಳಜಿ ಇಲ್ಲದ ಈ ರಾಜಕಾರಣಿಗಳು
ಇಂದೊ ನಾಳೆಯೊ ಸೆರೆಮನೆಗೆ ಹೋಗುವ ಸಂಭವವಿರುವ ತನ್ನ ನಾಯಕನಿಗೆ ಯಾವ ಲಜ್ಜೆಯು ಇಲ್ಲದೆ ಪಾದಸ್ಪರ್ಶ ಮಾಡುವರು
ಅದು ನಮಸ್ಕಾರ ಸ್ವೀಕಾರ ಮಾಡುತ್ತಿರುವ ನಾಯಕರ ಮುಖಭಾವ ಗಮನಿಸಿ
ಹಿನ್ನಲೆಯ ಬಣ್ಣಗಳು ಹತ್ತಿರ ಹತ್ತಿರ ಕೇಸರಿ ಬಿಳಿ ಹಸಿರು.....
ಕೃಪೆ : (ಈ ದಿನದ ಪತ್ರಕೆಗಳ ಸುದ್ದಿ) internet ನಿಂದ ಆಯ್ದು ಕೊಂಡಿದ್ದು
ಪ್ರತಿಕ್ರಿಯೆ (4)