ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ,

ಭಂಗ ಮಾತನಾಡುವಾಗ ಬೇತಾಳ ಕುಣಿಯಿತಂತೆ

ನರಿ ಕೂಗು ಗಿರಿ ಮುಟ್ಟೀತೇ.

ವಿನಾಶ ಕಾಲೇ ವಿಪರೀತ ಬುದ್ದಿ