ಆತ್ಮೀಯ ಸಂಪದಿಗರೆ,
ಶ್ಯಾಮರವರ ಸಂ-ಪದಬಂಧದದಿಂದ ಪ್ರೇರಣೆಗೊಂಡು ನಾನು ಈ 'ಸಂ-ಕಲಸಿ'ದ( jumbled) ಪದಗಳನ್ನು ಪಟ್ಟಿ ಮಾಡಿದ್ದೇನೆ.
೧) ವಾ ಡು ಮ್ಮ ದ ಗ ನ ನಾ ಯ ಉ ಲಿ
೨) ಸಿ ರು ರೆ ರಿ ಸಿ ದ್ದ ಹ ಉ
೩) ಲ ದಿ ಮ ಕೋ ಣಿ ಬಾ ಲ ನ ಮ
೪) ಸ್ಯ ಪ್ರೇ ಹಾ ವೆ ವೆ ಮ ಲು ನ
೫) ಕು ನ ರ ದಂ ಹಾ ಬೇ ತ್ತಿ ದ ಡಿ ರೆ ರ ನು ಮು ತಿ
೬) ದ ಳಿ ರೆ ಅ ವ ತಾ ಡಿ ಮು ರ ದು ತು
೭) ಡ ಹೀಂ ಬ್ಯಾ ನೋ ಗ ನ ನ್ನ ನೀ ಡ
೮) ಳ್ಳಿ ರ ರೆ ರ ಕೆ ಹ ಕ್ಕ ಕೂ ಕ್ಕೆ ಕು
ಮೇಲಿರುವ ಕಲಸಿದ ಅಕ್ಷರಗಳನ್ನು ಸರಿಯಗಿ ಜೋಡಿಸಿ ಅರ್ಥಯುಕ್ತ ಪದಗುಚ್ಚಗಳನ್ನಾಗಿ ಮಾಡಿ
ಉದಾ: ಸಿ ದ ಪ ದ ಲ ಕ ಳು ಗ .....ಇದಕ್ಕೆ ಉತ್ತರ ಕಲಸಿದ ಪದಗಳು
-----------------
ಉತ್ತರಗಳಿಗಾಗಿ ನಿರೀಕ್ಷಿಸಿ..ಹಾಗೆಯೆ ನಿಮಗೆ ಏನನ್ನಿಸಿತೆಂಬುದನ್ನು ದಯವಿಟ್ಟು ತಿಳಿಸಿ
ಪ್ರತಿಕ್ರಿಯೆ (2)
೨) ಹಸಿರಿದ್ದರೆ ಉಸಿರು
೩) ಬಾಲ ಕೋಮಲ ದಿನಮಣಿ
೪) ಪ್ರೇಮವೆನಲು ಹಾಸ್ಯವೆ
೫) ನುಡಿದರೆ ಮುತ್ತಿನ ಹಾರದಂತಿರಬೇಕು
೬) ಮುದುಡಿದ ತಾವರೆ ಅರಳಿತು
೭) ನೀ ಹೀಂಗ ನೋಡಬ್ಯಾಡ ನನ್ನ
೮) ಕೂರಕ್ಕೆ ಕುಕ್ಕರಹಳ್ಳಿ ಕೆರೆ ಉತ್ತರಗಳನ್ನು ಕಳಿಸಿದವರು - ಶ್ಯಾಮ್ ಕಿಶೋರ್ ಸರಿ ಉತ್ತರಗಳನ್ನು ಕಳಿಸಿದವರು - ಶ್ಯಾಮ್ ಕಿಶೋರ್ ಸಂ-ಕಲಸಿದ ಪದ -೨ ಕ್ಕೆ ಎದುರು ನೋಡಿ