ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ
ನಮಸ್ಕಾರ.
ನನ್ನ ಅಂಕಣದ ಮೊದಲ ಲೇಖನ. ಈ ಲೇಖನ ಒಂದು ಕಾದಂಬರಿಯ ಬಗ್ಗೆ ನನ್ನ ಅನಿಸಿಕೆಗಳು.
ಕಾದಂಬರಿಯ ಕರ್ತೃವಿನ ಬಗ್ಗೆ.
ಈ ಕಾದಂಬರಿಯನ್ನು ನನಗೆ ಓದಲು ಪ್ರೇರೇಪಿಸಿದ್ದು ಕರ್ನಾಟಕದ ಬರ್ನಾಡ್ ಶಾ ಎಂದೇ ಹೆಸರುವಾಸಿಯಾದ ಬೀChi ಯವರು. ವಾಸ್ತವ್ಯ್ಯದಲ್ಲಿ ಅವರು ನಮ್ಮೊಂದಿಗಿಲ್ಲದಿದ್ದರು ಅವರ
ಸಂಧ್ಯಾರಾಗದ ಜೊತೆ ನನ್ನ ಪಯಣ :
ಇದನ್ನು ನಾನು ಬೀChi ಯವರ "ನನ್ನ ಭಯಾಗ್ರಫಿ" ಓದಿದಾಗಿನಿಂದಲೂ ಓದಲೂ ಕಾತುರದಿಂದ ಕಾಯುತ್ತಿದ್ದೆ. ಸಂಧ್ಯಾರಾಗ ಕಾದಂ
ಮನೆಗೆ ತಲುಪಿದಾಗ ರಾತ್ರಿ ೧೧.೦೦. ಚಪಾತಿ - ಪಲ್ಲ್ಯ ತಿಂದು ನಾನು ಅಕ್ಕನ ಮನೆಗೆ ಹೋದೆ ಭರತ ಅವರ ಮನೆಗೆ ಹೋದ. ನಮ್ಮ ಅಕ್ಕನ ಹತ್ತಿರ "ಕಾಡು ಹರಟೆ" ಹೊಡೆದು ಸಂಧ್ಯಾರಾಗ ಓದಲು ಶುರು ಮಾಡಿದೆ.
ಮೊದಲು ಅದರಲ್ಲಿ ಇರುವ ಪಾತ್ರಗಳ ಪರಿಚಯ, ಹಾಗೆ ಕತೆ ಪ್ರಾರಂಭವಾಗುತ್ತೆ. ಒಂದು ಬ್ರಾಮ್ಹಣ ಕುಟುಂಬ, ಆದರೆ ಬಡ ಬ್ರಾಮ್ಹಣ ಕುಟುಂಬವಲ್ಲ ಆ ಊರಿಗೆ "ಕಷ್ಟಬಂದಾಗ ವೆಂಕಟರಮಣ" ನಾಗಿರುತ್ತಾನೆ ಈ ಮನೆಯ ಯಜಮಾನ. ಆಗಿನ ಕಾಲದಲ್ಲಿ ಬ್ರಾಮ್ಹಣ ಎಂದರೆ ಕಡು ಬಡವ ಅನ್ನುವ ಚಿತ್ರಣವಿಲ್ಲ ಇ ಕತೆಯಲ್ಲಿ. ನೀವು ಆಗಿನ ಯಾವುದೇ ಕಾದಂಬರಿ ಓದಿದರೂ ಆಗಿನ ಸಾಮಾಜಿಕ ಕಟ್ಟುಪಾಡುಗಳನ್ನು ಗ್ರಹಿ
ಊರಿಗೇ ಆಲದ ಮರದಂತಿದ್ದ ಮನೆಯಲ್ಲಿ, ಇನ್ನೂ ರೆಂಬೆ ಕೊಂಬೆಗಳು ಇರಲಿಲ್ಲ. ಹೆಂಡತಿ, ತಾಯಿ ಮತ್ತು ಇನ್ನಿತರ ಹಿತೈಷಿಗಳ ಒತ್ತಾಯದ ಮೇಲೆ ಮನೆಯ ಯಜಮಾನ ಎರಡನೇ ಮದುವೆಯಾಗಲು ಒಪ್ಪುತ್ತಾನೆ. ಇಲ್ಲಿ ನನಗೆ ೨ ಸಂಗತಿಗಳು ಆಶ್ಚರ್ಯವೆನಿಸಿತು. ೧. ಈ ವಿಷಯವನ್ನು ಪ್ರಸ್ತಾಪಿಸಿದ್ದು ಯಜಮಾನನ ಮಡದಿಯೇ ೨. ಯಜಮಾನ ಒಪ್ಪದೇ ಇದ್ದಾಗ ಸಂತೈಸಲು ಇತ್ತ ಸಮಜಾಯಿಷಿ ಮಾತ್ರ ನನಗೆ ಹುಚ್ಚು ಹಿಡಿಸಿತು, ಮಡದಿ ಹೇಳುತ್ತಾಳೆ , ನನಗೂ ವಯಸ್ಸಾಯಿತು ಇನ್ನ ಮಕ್ಕಳಾಗುವ ಸೂಚನೆ ಇಲ್ಲ ಅನ್ನಿಸುತ್ತದೆ, ಅದಕ್ಕೆ ದಯವಿಟ್ಟು ನೀವು ಮದುವೆ ಆಗಬೇಕು ನಮ್ಮ ವಂಶ ಉದ್ದಾರವಾಗುವುದು ನನ್ನಿಂದ ನಿಲ್ಲುವುದು ಬೇಡ ಅಂತ ಹೇಳುತ್ತಾಳೆ. ಈ ಮಾತನ್ನು ಹೇಳುವಾಗ ಅವಳ ವಯಸ್ಸು ೨೫.(ಅವಳು ಈ ಮಾತನ್ನು ಹೇಳೋದಕ್ಕೆ ಕಾರಣ ಬಾಲ್ಯ ವಿವಾಹ. ಇವಳಿಗೆ ೨೫ ತುಂಬುವ ಹೊತ್ತಿಗೆ ಇವಳು ಸಂಸಾರ ಸಾಗರದಲ್ಲಿ ೧೩ ವರ್ಷಾ ಕಳೆದಿರುತ್ತಾಳೆ). ನಂತರ ಅಕ್ಕ ತಂಗಿಯರಿಬ್ಬರೂ ತಲಾ ೨ ಮಕ್ಕಳನ್ನು ಹೆರುತ್ತಾರೆ.(ನಮಗೆ ಆಶ್ಚರ್ಯದ ಸಂಗತಿಯೇನಿಲ್ಲ)
ಇದರಲ್ಲಿ ನಿಜವಾಗಿಯೂ ಅ.ನ.ಕೃ. ಅವರ
ಈ ಕಾದಂಬರಿಯನ್ನಾಧರಿಸಿ ಸಂಧ್ಯಾರಾಗ ಚಿತ್ರವೂ ಮೂಡಿಬಂದಿದೆ. "ನಂಬಿದೆ ನಿನ್ನ ನಾದದೇವತೆಯೆ ಅಭಿಮಾನ ಕಳೆದ ತಾಯೆ ಭಾರತಿಯೇ ನಂಬಿದೆ ನಿನ್ನ ನಾದ ದೇವತೆಯೇ" .............. ಈ ಚಿತ್ರದ ಸುಪ್ಪ್ರಸಿದ್ದ ಹಾಡು ಹಾಗೂ ಇದನ್ನು ಹಾಡಿದವರು ಮತ್ತೊಬ್ಬ ಕನ್ನಡದ ಕಣ್ಮಣಿ ಪಂಡಿತ್ ಭೀಮಸೇನ್ ಜೋಷಿ.
ನಾನೂ ಓದಲು ಶುರು ಮಾಡಿದಾಗ ಮುಗಿಸಬೇಕು ಅಂತ ಶುರುಮಾಡಲಿಲ್ಲ, ಆದರೆ ನನಗೆ ತೂಕಡಿಕೆ ಬಂದಾಗ ಅದು ಕೊನೆಯ ಪುಟ, ಸಮಯ ೪.೪೦ ಬೆಳಗಿನಜಾವ, ನಿಜವಾಗಿಯೂ ಸ್ನೇಹಿತರೆ ಇದನ್ನು ಓದಲು ಮಾತ್ರ ಮರೆಯದಿರಿ.Hats off to the legend ಅ.ನ.ಕೃ and thanks to ಬೀChi who made me to read this book.
ಚಿತ್ರ ಕೃಪೆ : http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Anakru.gif
ಪ್ರತಿಕ್ರಿಯೆ (4)