ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಸಂಪದಿಗರಿಂದ ಸರಿಯಾದ ಉತ್ತರ ದೊರಕೀತೆಂದು ಈ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ. ಶಿವ ಮಾತ್ರ ವಯಸ್ಸಾದವನು ಉಳಿದ ದೇವರುಗಳು ಪಡ್ಡೆ ಹುಡುಗರೇ ಎಂಬ ಅನುಮಾನ ನನ್ನದು?!
ಶಿವನ ಕೆಲವೊಂದು ಚಿತ್ರಗಳನ್ನು ಬಿಟ್ಟರೆ ಬೇರೆ ಯಾವ ದೇವರಿಗೂ ಮೀಸೆ ಇರುವುದಿಲ್ಲ ಏಕೆ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!