ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್ - ೧
"Happy B'day !!! All your dreams come true..."
ಕ್ಯುಬಿಕಲ್ C - 11 ನ 3 ನೇಮೂಲೆಯಲ್ಲಿಒಂದುಗ್ರೀಟಿಂಗ್ಕಾರ್ಡ್ಇಟ್ಟಿದ್ದರು. ಬ್ಲಾಕ್ಬ್ಯೂಟಿಯನ್ನುಡೆಸ್ಕ್ಮೇಲೆಇಟ್ಟುಆಗ್ರೀಟಿಂಗ್ಕಾರ್ಡ್ಅನ್ನುಕೈಗೆತ್ತಿಕೊಂಡೆ. ಲಾಸ್ಎನ್ಜಿಲಾಸ್ನಹೆಡ್ಆಫೀಸ್ನಿಂದಬಂದಪತ್ರವಾಗಿತ್ತು. ನನ್ನನ್ನುಯುಎಸ್ಸ್ಗೆಕರೆದಕ್ರಿಸ್ಅದನ್ನುಕಳಿಸಿದ್ದ.
ಅಲೆಮಾರಿಗುಬ್ಬಿಗೆಹಾರಲುಹುರುಪುಕೊಟ್ಟವನುಕ್ರಿಸ್...
ಕ್ರಿಸ್ಇಟಲಿಪ್ರವಾಸದಲ್ಲಿದ್ದ, ಹಾಗೆಅವನಿಗೆಧನ್ಯವಾದಪೂರ್ವಕವಾಗಿಒಂದುಮೇಲ್ಡ್ರಾಫ್ಟ್ಮಾಡುತ್ತಿರುವಂತೆಪ್ರೀತಿಹಿಂದಿನಿಂದ
"ಟ್ರೀಟ್ಎಲ್ಲೋ ...? ನಿಂದುಬರಿನಾಟಕನೇ.. ಇವತ್ತುನಿನ್ನ 100$ ಖರ್ಚುಮಾಡುವುದೇ .. ಎಲ್ಲಿಹೋಗೋಣಹೇಳು ..."
ಪ್ರೀತಿನಮ್ಮಮಂಗಳೂರುಹುಡುಗಿ.ಇಂಜಿನಿಯರಿಂಗ್ನಅಡ್ಮಿಶನ್ನಿಂದಹಿಡಿದುಇವತ್ತಿನವರೆಗೆನನ್ನನ್ನುಬೆನ್ನು ಬಿಡದಭೂತ.
ಅವಳಲ್ಲಿಈಚೆಗೆಸಲಿಗೆಹೆಚ್ಚಾಗಿದೆ, ಅವಳೂಮೊದಲಿನಿಂದಲೂಚೆಲ್ಲುಹುಡುಗಿ.
ಅಷ್ಟರಲ್ಲೇನನ್ನಮೋಡ್ಯೂಲ್ನಉಳಿದ೧೧ಮಂದಿಕ್ಯುಬಿಕಲ್ಗೆಲಗ್ಗೆಇಟ್ಟರು.ಅವರಹಿಂದೆಪ್ರಸಾದ್ಒಂದುಚಾಕೊಲೆಟ್ಕೇಕ್ನೊಂದಿಗೆಪ್ರತ್ಯಕ್ಷನಾದ.
ಪ್ರಸಾದ್ನಾಯ್ಡು, ಬಂಗಾಳಿಬ್ರಾಹ್ಮಣ೪೦ಸಮೀಪಿಸಿದರೂ೨೦ರವರ್ಚಸ್ಸು, ಕಳೆದ೧೦ವರುಷದಿಂದಯುಎಸ್ಸ್ಅನ್ನೇತವರುಮಾಡಿಕೊಂಡಜನ. ಸದ್ಯಕ್ಕೆಮಾರಿಯಾಎಂಬತನಗಿಂತ೫ ವರ್ಷಹಿರಿಯಬಿಳಿಹೆಣ್ಣಿನೊಂದಿಗೆಲೀವಿಂಗ್ಟುಗೆದರ್ಮಾಡಿಕೊಂಡಿದ್ದಾನೆ.Gen-Next Solutions ನಸ್ಯಾನ್ಪ್ರನ್ಸಿಸ್ಕೋಶಾಖೆಯಲ್ಲಿಕಾನೂನುಸಲಹೆಗಾರ. ನನ್ನಲ್ಲಿಭಾರತೀಯನೆಂಬಅಕ್ಕರೆ. Gen-Next Solutions ನಲ್ಲಿರುವಉಳಿದ೫ಭಾರತೀಯರಲ್ಲಿವಿಶೇಷಕಾಳಜಿ.ಯುಎಸ್ಸ್ಗೆಬಂದಮೊದಲಲ್ಲಿಎಲ್ಲವಿಚಾರದಲ್ಲಿಸಹಾಯಮಾಡಿನನಗೆಹತ್ತಿರವಾದವನು.
"Happy B'day to Vaibhav" ಎಂದುಎಲ್ಲರೂಹಾಡಲುಶುರುಮಾಡಿದರು. ಒಮ್ಮೆಆರಿಸಿದರೆಆರದಂತ೨ಮತ್ತು೭ಅಂಕೆಯಎರಡುಮೊಂಬತ್ತಿಗಳನ್ನು೨ಪೌಂಡ್ಚಾಕೋಲೆಟ್ಕೇಕ್ಮೇಲೆಬೆಳಗಿಸಿಯಾಗಿತ್ತು.ಪ್ರಯಾಸಪಟ್ಟು೪ಪ್ರಯತ್ನದಬಳಿಕ೫ನೇಬಾರಿಗೆಎರಡನ್ನೂಆರಿಸಿದೆ.
ನನ್ನಪ್ರತಿಪ್ರಯತ್ನಕ್ಕೆಪ್ರಸಾದ್ಹಿಂದೆಒಂದೊಂದುಬಂಪ್ಸ್ಕೊಡುತಿದ್ದ. ಒಂದೊಂದುಬಮ್ಸ್ಕಾಲೇಜ್ದಿನದಲ್ಲಿಹಾಸ್ಟೆಲ್ನಲ್ಲಿತಿಂದಒದೆತನೆನಪಿಸುವಂತಿತ್ತು.
******
ಡಿಸೆಂಬರ್೨೩ - ೨೦೦೪
"Mr. Vaibhav , will you ready to come to Chennai..?? "
"Sure ...!!!"
"Any questions for Dream-Tech ...??"
"No ...!!! Thanks a lot !!!!"
"You welcome..."
HR ರೌಂಡ್ಮುಗಿಸಿಹೊರಬಂದಿದ್ದೆ. ಹಿಂದಿನರಾತ್ರಿನನಗೆತಯಾರಿಮಾಡಲುಬಿಟ್ಟಿರಲಿಲ್ಲನನ್ನರೂಂಮೇಟ್ಸ್ಗಳಮೇಲಿನಕೋಪದಿಂದಲೇಇವತ್ತುಇಂಟರ್ವ್ಯೂಗೆಬಂದಿದ್ದೆ, ಎಲ್ಲಇಷ್ಟುಸಲೀಸಾಗಿನಡೆಯುತ್ತೆಅಂತಅಂದುಕೊಂಡಿರಲಿಲ್ಲ. ತುಂಬಾನೆಖುಷಿಯಾಯಿತು. ನಾನುಬಾಗಿಲಲ್ಲಿಹೊರಬರಲುಪ್ರೀತಿಬಾಗಿಲಲ್ಲೇನಿಂತಿದ್ದಳು.
"ಏನಾಯ್ತು ...?"
"Thank God !!! ನಾಳೆಯಿಂದಪ್ರಿಪರೆಶನ್ಮಾಡ್ಬೇಕುಅಂತಇಲ್ಲ. ಇನ್ನುಬರುವಕಂಪೆನಿಗೆಲ್ಲನಮ್ಮಕಾಲೇಜ್ಲೋಗೋಇರುವಬಾಡ್ಜ್ಹಾಕಿಒಲೆನ್ಟಿಯರ್ಆಗಿತಿರುಗಿದ್ರೆಆಯಿತು..."
"Really .... Congrats !!! " ಅಂದಳುಗಡಿಬಿಡಿಯಲ್ಲೇ.
"ಆಲ್ದಿಬೆಸ್ಟ್, ನೀನುಸೆಲೆಕ್ಟ್ಆಗ್ತೀಯ .." ಅಂದೆ.
ಅವಳುಮುಗಳ್ನಗುತ್ತಾಮುಂದಿನಬಾಗಿಲುದೂಡಿದಳು.
Dream-Tech !!! ನನ್ನ (ಮನೆಯವರ) ಕನಸುನಿಜವಾದಂತಾಯಿತು. ಹೆತ್ತವರಿಗೆಮಕ್ಕಳುಎಂದರೆಶೋಕೇಸ್ ನಲ್ಲಿರುವಗೊಂಬೆಯಂತೆಎಲ್ಲರಎದುರುಪ್ರದರ್ಶನದವಸ್ತು. ಬಾಲವಾಡಿಯಿಂದಹಿಡಿದುಕ್ಯಾಂಪಸ್ಸೆಲೆಕ್ಷನ್ವರೆಗೂಎಲ್ಲರಿಗಿತಮುಂದೆಇರಬೇಕುಎನ್ನುವವಾಂಛೆ. ನಾನುಇದರಿಂದಹೊರಗಾಗಿರಲಿಲ್ಲ. ನಾನುಮೊದಲ೭ಕಂಪೆನಿಯಲ್ಲಿಸೆಲೆಕ್ಟ್ಆಗದೆಇರುವುದುಅವರಿಗೆನನ್ನಗಿಂತಹೆಚ್ಚೇಬೇಜಾರುಮಾಡಿಸಿತ್ತು.
ಈಗಕನಸುನನಸಾದವಾರ್ತೆಪ್ರಸರಿಸುವಸಮಯ... ಮೊಬೈಲ್ಕೈಗೆತ್ತಿಕ್ಕೊಂಡುಸ್ಪೀಡ್ಡಯಲ್ನಲ್ಲಿಅಸೈನ್ಮಾಡಿಇಟ್ಟ೩ನೇನಂಬರ್ಅನ್ನುಅದುಮಿದೆ.
"ಅಮ್ಮಕೊನೆಗೂಸೆಲೆಕ್ಟ್ಆದೆ , ಆದರೆಚೆನ್ನೈ"
"congrats ... ಪರವಾಗಿಲ್ಲ ..."
ಫೋನ್ಕೈಯಲ್ಲಿರುವಾಗ್ಲೇಅಮ್ಮಮನೆಕೆಲಸದವಳಲ್ಲಿ " ಲಕ್ಷ್ಮೀವೈಭುಗೆಚೆನ್ನೈಕಂಪನಿಯಲ್ಲಿಕೆಲಸಸಿಕ್ತೆ .... " ಹೇಳಿದ್ದುನನಗೆಈಬದಿಯಲ್ಲಿಕೇಳುತಿತ್ತು.
ನಾನು "ಅಮ್ಮಾಮತ್ತೆಫೋನ್ಮಾಡ್ತೇನೆ ... ಇನ್ನುಎಲ್ಲಮುಗ್ದಿಲ್ಲ... ಅಲ್ಲಿಜೋಯ್ನ್ ಅದಮೇಲೆಸಂಭ್ರಮಿಸುವಿಯಂತೆ .." ಅಂದೆ.
ಅಮ್ಮ " ಸೆಲೆಕ್ಟ್ಆದಿಯಲ್ಲಇನ್ನುಅವರುಕರೆದೇಕರೆಯುತ್ತಾರೆ ... ಅಪಶಕುನಮಾತಾದಬೇಡ..."
"ಸರಿಅಮ್ಮಾ, ಕಂಪೆನಿಫಾರ್ಮಾಲಿಟೀಸ್ಮುಗಿಸೋದಿದೆಮತ್ತೆಕಾಲ್ಮಾಡ್ತೇನೆ .."
ಮೊಬೈಲ್ಕಿಸೆಗೆಜಾರಿಸಿಅಡ್ಮಿನ್ಡಿಪಾರ್ಟ್ಮೆಂಟ್ಕಡೆಗೆನಡೆದೆ, ಎಲ್ಲರೆಕಾರ್ಡ್ಸ್ಸಬ್ಮಿಟ್ಮಾಡಿಹೊರಬರಲುಪ್ರೀತಿಸಿಕ್ಕಳು.
"Give me a high-five !!!.... ನಾನೂಚೆನ್ನೈ ...!!!" ಅಂದಳು.
"congrats !!!"ಅಂದೆ. ಮತ್ತೆಮುಗುಳ್ನಗೆ.
"ಬಾ Dream-Tech ಫಾರ್ಮಾಲಿಟೀಸ್ಮುಗಿಸಿ, ಪ್ಲೇಸ್ಮೆಂಟ್ಮಂಗೆಸಲಾಂಹೊಡೆದುಬರುವಾ..."
"ಸರಿ .. ಎರಡುನಿಮಿಷನಿಲ್ಲು :)"
ಅವಳಫಾರ್ಮಾಲಿಟಿಮುಗಿದಬಳಿಕಇಬ್ಬರೂಪ್ಲೇಸ್ಮೆಂಟ್ಡಿಪಾರ್ಟ್ಮೆಂಟ್ಗೆನಡೆದೆವು.
ನಡುವಲ್ಲಿಸಿಕ್ಕರೋಹಿತ್ಗೆ "I'm going to Chennai... " ಅಂದಳು. ಅವಳಿಗೆಕಾಲೇಜ್ನಪ್ರತಿವಿಧ್ಯಾರ್ಥಿಯಪರಿಚಯವಿತ್ತು.ಎಲ್ಲರಲ್ಲೂಬೆರೆಯುವಹುಡುಗಿ. ನಾನೇಈವರೆಗೆಅವಳಲ್ಲಿಮಾತಾಡಿರಲಿಲ್ಲ. ಕಾಲೇಜ್ಅಡ್ಮಿಶನ್ದಿನದಬಳಿಕಅವಳಲ್ಲಿಇವತ್ತೇಮಾತಾಡಿದ್ದು.
"May I get in??"
"Yes, Vaibhav .. come in "
ಇಬ್ಬರೂರಶ್ಮಿಮೇಡಂನಎದುರಿಟ್ಟಎರಡುಚೇರ್ಮೇಲೆಕುಳಿತುಕೊಂಡೆವು.
ರಶ್ಮಿನಮ್ಮಿಬ್ಬರಲ್ಲಿ "ಫೈನಲ್ HR ರೌಂಡ್ಹೇಗಾಯ್ತು..?"
ನಾನುಬಾಯ್ತೆರೆಯುವಷ್ಟರಲ್ಲಿಪ್ರೀತಿ "ನಾವಿಬ್ರುಸೆಲೆಕ್ಟ್ಆದ್ವಿ.."
ರಶ್ಮಿ "ರಾಹುಲ್ ...?"
ಪ್ರೀತಿ "ಇಲ್ಲ ... ಹೋದ ... ನನ್ನಕಾಲೇಜ್ಇಂದನಾವಿಬ್ಬರೇ.."
ರಶ್ಮಿ "congrats ..!!!"
ಇಬ್ಬರೂಸೇರಿ "Thanks" ಅಂದುಸೀಟ್ನಿಂದಎದ್ದೆವು.
ರಶ್ಮಿನನ್ನಲ್ಲಿ "Happy B'day ವೈಭವ್"
ಇನ್ನೊಮ್ಮೆಧನ್ಯವಾದಹೇಳಿಹೊರಬಂದೆವು.
ಪ್ರೀತಿನನ್ನಲ್ಲಿ "b'day ಬಾಯ್ ಸ್ಪೆಷಲ್ಗಿಫ್ಟ್ಒನ್ಸ್ಪೆಷಲ್ಡೇ ..!!!"
ಹೇಗೆಪ್ರತಿಕ್ರಿಯಿಸುವುದೋತಿಳಿಯಲಿಲ್ಲ..
ಅವಳು "ಮತ್ತೆಪಾರ್ಟಿ ...?"
"ನಿಂಗೂಗಿಫ್ಟ್ಸಿಕ್ಕಿಲ್ವಾ ...? ನಿನ್ನಪಾರ್ಟಿಬರಲಿಮೊದಲು..."
ಅವಳು "ನಿಂದುಎರಡೆರಡುಸ್ಪೆಷಲ್ನ್ಯೂಸ್ಇದೆಹಾಗೆನೀನು"
"ಲೇಡಿಸ್ಫಸ್ಟ್"
ಅವಳು "ಸರಿಬಿಡುಇವತ್ತುನಾನೇಕೊಡ್ತೇನೆ... ನೀನುನಾಳೆದೊಡ್ಡಪಾರ್ಟಿಕೊಡುವಿಯಂತೆ..."
"ಏನುಅಮ್ಮಾವ್ರುನಾಳೆನನ್ನಲೂಟಿಮಾಡುವಅಂದಾಜಲ್ಲಿಇದ್ದಹಾಗೆಇದೆ"
"ಹುಂ, ಮತ್ತೆಹುಡುಗೀರುಇರುವುದೇಹುಡುಗರನ್ನುದೋಚಲುಆಲ್ವಾ ... !!!"
"ಓಕೆ, ಬಿಡಮ್ಮಸೋತೆ ... ಹೇಳುಎಲ್ಲಿಇವತ್ತುನಿನ್ನಪಾರ್ಟಿ ...?"
"ಪಾರ್ಟಿಗೀರ್ಟಿಏನಿಲ್ಲ A cup of coffee !!! ಅಷ್ಟೇ !!!!"
"ಅಬ್ಬಬ್ಬಾ .... ಕೊಂಜೂಸ್ಪಾರ್ಟಿ .. ಇವಳಿಂದನಾನುಪಾರ್ಟಿಕೇಳ್ತಾಇದ್ದೆನಲ್ಲಾ ... ಇರಲಿಕಾಫಿಗಾದ್ರುಕರೀತಾಇದ್ದೀಯಲ್ಲನನ್ನಪುಣ್ಯ..."
"ಸರಿನಡಿ, ಎಲ್ಲಿಟ್ಟಿದ್ದಿಯಾನಿನ್ಬೈಕ್ ..?"
"ಬೈಕ್ಯಾಕಮ್ಮಕ್ಯಾಂಟೀನ್ನ೩ರುಪಾಯಿಯಕಾಫಿಗೆ..?"
"ಓಮಹರಾಯ !! ಅಷ್ಟೊಂದುಕಂಜೂಸ್ಅಲ್ಲಕಣೋ ... ಕ್ಯಾಂಟೀನ್ನಲ್ಲಿಅಲ್ಲ Cafe Coffee Day ಗೆಹೋಗೋಣ "
"A cup of coffee !!! @ CCD ಹಾಂ !!!"
ಪಾರ್ಕಿಂಗ್ಏರಿಯದಲ್ಲಿನಿಲ್ಲಿಸಿದ್ದಬೈಕ್ಬಳಿಗೆಇಬ್ಬರೂನಡೆಯಲು. ಫೈನಲ್ರೌಂಡ್ನಲ್ಲಿಸೋತರಾಹುಲ್Byeಅಂದ .
ಪ್ರತಿಕ್ರಿಯೆ (2)