ನಿನ್ನ0ತೆ ನೀನಿರು ಪರರ ಗೊಡವೆ ನಿನಗ್ಯಾಕೆ

ಮಾಡು ಒಳಿತನ್ನು ಆಗದಿರೇ ಸುಮ್ಮನಿರು ಮಾಡದಿರು ಕೆಡುಕು,

ದುಡುಕು ಒಳ್ಳೆಯದಲ್ಲ ಹುಡುಕಿದರೆ ಸಮಸ್ಯೆ ಇಲ್ಲ,ಅವರವರ ಭಾವಕ್ಕೆ ಅವರವರ ಕರ್ಮಕ್ಕೆ ಪ್ರತಿಫಲವೂ ಅಂತೆ ಇಹುದು,ಸ್ವರ್ಗ ಬಾಲ್ಯ, ಯೌವನ
ವೈಕುಂಟ ,ಮುಪ್ಪು ನರಕ ,ಮುಪ್ಪಿನಲಿ ಬೇಡಿದರೆ ಸ್ವರ್ಗವು ,ವೈಕುಂಟವು ಬಾರದಯ್ಯ ಬಾಳು ನಿನ್ನಂತೆ ಸದಾ ಸ್ವರ್ಗದಲ್ಲಿ, .ಅನುಕರಿಸದಿರು ಅಲ್ಪರನು ,ಆಶಿಸದಿರು  ಐಶ್ವರ್ಯವನ್ನು ,ದೇಹವೆಂತಾದರು ಇರಲಿ ಮನಸು ಮಗುವಿನಂತಿರಲಿ ,ಸ್ವರ್ಗ ನಿನ್ನದಾಗಿರಲಿ,         

                                                                                                                                 -ಅಶೋಕ್ ದೊಡ್ಡಜಾಲ