ಈಗಿನ ಕಾಲೇಜು ಕನ್ಯೆಯರು ಕಾಲೇಜಿಗೆ ಹೊರಡುವ ತಯಾರಿ ಹೇಗಿರಬಹುದು . ಸ್ವಲ್ಪ ಚೇತನ್ ಕೋಡುವಳ್ಳಿ (ಚಿಕ್ಕು) ಮಾದರಿಯಲ್ಲಿ ಚಿಂತಿಸಿದರೆ ಹೀಗೆ ಹೊಳೆಯುತ್ತದೆ.
೧. ಮೊದಲು ಮೊಬೈಲ್ ಚಾರ್ಚ್ ಆಗಿದೆಯೆ ಪರೀಕ್ಷಿಸಿ ಇಡುವುದು , ಹ್ಹಾ... ಕೆಳಗಿಡುವ ಮುಂಚೆ ಯಾವುದಾದರು ಎಸ್.ಎಮ್.ಎಸ್. ಇದೆಯ ಅಂತ ಕಣ್ಣಾಡಿಸುವುದು.
೨. ಮೊಬೈಲ್ ಜೊತೆ ಕಿವಿಗೆ ಸಿಕ್ಕಿಸಿಕೊಳ್ಳುವ ಶ್ರವಣೋಪಕರಣಗಳನ್ನು ಹುಡುಕಿ ತೆಗೆದಿಡುವುದು. ಮತ್ತೆ ಒಮ್ಮೆ ಎಸ್.ಎಮ್.ಎಸ್. ಕಡೆ ಒಮ್ಮೆ....
೩. ಆ ದಿನ ಧರಿಸಬೇಕಾದ ಬಟ್ಟೆ ಚಪ್ಪಲಿ/ಶೂಸ್ ಗಳ ಬಣ್ಣ ನಿರ್ದರಿಸಿ ತೆಗೆದಿಡುವುದು , ಯಾವುದಾದರು ಎಸ್.ಎಮ್.ಎಸ್ ಇದ್ದೀತಾ....
೪. ವ್ಯಾನಿಟಿಯಲ್ಲಿ ಉಪಯೋಗಿಸಬೇಕಾದ ಎಲ್ಲ ಪರಿಕರಗಳ ಪರ್ಸ್ ಚೆಕ್ ಮಾಡಿ ಇಡುವುದು.. ನಂತರ ಸಿದ್ದವಾಗುವುದು......
.
.
.
.
.
.
.
.
.
.
.
.
.
.
.
.
.
.
೫. ಉಪನ್ಯಾಸಕರು ಹೇಳಿದ್ದ ಯಾವುದೊ ಅಸೈನ್ ಮೆಂಟ್ .. ಸಾದ್ಯವಾದರೆ ಒಂದು ಎರಡು ನೋಟ್ ಬುಕ್ ಕೈಯಲ್ಲಿ ಹಿಡಿದು ಹೊರಡುವ ಮುಂಚೆ .... ಯಾವುದಾದರು ಎಸ್.ಎಮ್.ಎಸ್... ಇದೆಯಾ? ....ಅಂತ
ಚಿತ್ರಕೃಪೆ : ಇಂಟರ್ ನೆಟ್
ಪ್ರತಿಕ್ರಿಯೆ (3)