*ಸಮಸ್ತಕನ್ನಡಿಗರಿಗೆವ್ಯಯನಾಮಸಂವತ್ಸರದಯುಗಾದಿಯಶುಭಾರೈಕೆಗಳು*
ಮರೆಯಾಗುತ್ತಿರುವವರ್ಷನೋವಮರೆಸಿ
ಬರಲಿರುವವರ್ಷನಲಿವತರಿಸಿ
ತೊಡಕುನೂರೆಂಟುದೂರವಾಗಿ
ಬದುಕಿನಬಂಡಿಸುಖವಾಗಿಸಾಗಲಿ
ಎಂದುವ್ಯಯನಾಮಸಂವತ್ಸರದಯುಗಾದಿಯಂದು
ಕರುನಾಡಜನತೆಗೆಶುಭಾರೈಸುವೆ.
ಅರಳಿನಗುವಚೈತ್ರದಹಾಗೆ
ಕುಹುಕುಹುಕೊರಳದನಿಯಹಾಗೆ
ಅನುದಿನವೂಪ್ರಜ್ವಲಿಸುವಉಷೆಯಹಾಗೆ
ಕರುನಾಡಜನರಬದುಕುಪ್ರಜ್ವಲಿಸಲೆಂದು
ವ್ಯಯನಾಮಸಂವತ್ಸರದಯುಗಾದಿಯಂದುಶುಭಾರೈಸುವೆ.
*ಆಶಯ*
ನೀರಿಲ್ಲದೆಬಳಲಿಬಾಯಾರಿದಕರುನಾಡಜನತೆಗೆ
ವ್ಯಯನಾಮಸಂವತ್ಸರದಯುಗಾದಿಯು
ದಾಹತಣಿಸುವತಂಪುಪಾನಿಯವಾಗಲಿ
ಅನ್ನವಿಲ್ಲದೆಅಸಿದುಕೃಷವಾದಜನತೆಗೆ
ವ್ಯಯನಾಮಸಂವತ್ಸರದಯುಗಾದಿಯು
ಮೃಷ್ಟಾನ್ನವಾಗಲಿ ಬೇಸರದಿಬಸವಳಿದಜನತೆಗೆ
ವ್ಯಯನಾಮಸಂವತ್ಸರದಯುಗಾದಿಯು
ಸುಮದುರಸಂಗೀತರಂಜನೆಯಾಗಿಬರಲಿ
ವ್ಯಯನಾಮಸಂವತ್ಸರದಯುಗಾದಿಯುಎಂಬಶುಭಾರೈಕೆ.
*ಯುಗಾದಿ*
ಬಂತುಯುಗಾದಿಮನೆಮನೆಗೆ
ತುಂಬಿತಳಿರುತೋರಣಹೊಸ್ತಿಲಿಗೆ
ಬಣ್ಣಬಣ್ಣದರಂಗವಲ್ಲಿಮುಂಬಾಗಿಲಿಗೆ
ಅಬ್ಯಂಜನಸ್ನಾನಜಿಡ್ದುಹಿಡಿದಮೈಮನಗಳಿಗೆ
ಸಿಹಿಬೆಲ್ಲಕಹಿಬೇವುಎಲ್ಲನಾಲಿಗೆಗೆ
ನೋವುನಲಿವುಸಮಪಾಲುಎಲ್ಲರಬಾಳ್ವೆಗೆ
ಎಲೆಉದುರಿಮರಚಿಗುರಿಚೈತ್ರವಾಯ್ತುಜಗಕೆ
ಮೈತೊಳೆದುಮಡಿಯುಟ್ಟುಬೇವುಬೆಲ್ಲತಿಂದರಾಯ್ತುಯುಗಾದಿಜನಕೆ.
-ಕೃಷ್ಣಮೊರ್ತಿಅಜ್ಜಹಳ್ಳಿಬಿಎಂಎಸ್ಸಿಇಬೆಂಗಳೂರು-೧೯
ಪ್ರತಿಕ್ರಿಯೆ (1)
ನನ್ನ ಬ್ಲಾಗ್: http://ismail.sampada.net