ಮಿಡಿಯುವಹೃದಯದಲಿ
ಎರಡುಹೆಜ್ಜೆಯಗುರುತಿಗೆ ಹಂಬಲಿಸುತಿದ್ದೆ ನಾ
ಬೇಡಿಕೆಯಇಡೇರಿಸಲು
ಹೃದಯದಲಿ ಪ್ರೀತಿ ಗಾಯದ ಕಲೆ ಚಿತ್ರಿಸಿದೆ ನೀ
ಕಲೆಯೂಮಾಸದುಗಾಯವೂ ಮಾಗದು
ತಲೆಯಮೂಲೆಯಲಿಮತ್ತೆಮೆಲುಕಾಗಿಕಾಡುವುದು
ಕಲೆಯಬೆಲೆಯುತಿಳಿಯುವುದುಗಾಯದನೋವನೆನಪಿಸಿದರೆ
ನಲಿವಿನಮನದಲಿನರಳುವಮನಸಿನತುಡಿತದಅರಿವಾಗುವುದು
ಮಾಸ ಬಾರದೇ ಕಲೆಯು ಹೃದಯದಿ
ವಿಕಸಿಸುವ ಹೊಸ ಬಾಳಿಗೆ ಸ್ಫೂರ್ತಿ ಯಾಗುವುದು ಕಲೆ ರಹಿತ ಹೃದಯವು
ಮಾಗ ಬಾರದೇ ಗಾಯವು ಹೃದಯದಿ
ಪ್ರಸವಿಸುವ ಹೊಸ ಜೀವಕೆ ದ್ಯೋತಿ ಯಾಗುವುದು ಕೊಳೆತ ಹೃದಯವು
ನೀಡದೆ ಕಾರಣ ಉಳಿದಿದೆ
ಗಾಯವೊಂದು ಕಲೆಯಾಗಿ ಹೃದಯದಿ
ಕಲೆಯೂಮಾಸದುಗಾಯವೂ ಮಾಗದು
ತಲೆಯಮೂಲೆಯಲಿಮತ್ತೆಮೆಲುಕಾಗಿಕಾಡುವುದು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಗೃಹ ಪ್ರವೇಶ -೨
ಗ್ರಹ ಪ್ರವೇಶ -1
ತುಟಿ ಅಂಚಿನ ಮೌನ ಕವಿತೆ
ಅ ಆ ಇ ಈ ಉ ಊ ....
ಅಲೆಮಾರಿ ಜೀವಕೆ ಆಸರೆಯ ನೀಡಿದೆ
ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)