ಲಿಯೊ ಟಾಲ್ಸ್ಟಾಯ್ ನ ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' (ಎರಡು ಸಂಪುಟಗಳು) ಬೆಂಗಳೂರಿನ ಕುವೆಂಪು ಭಾಷಾ ಭಾರತಿಯಿಂದ ಪ್ರಕಟವಾಗಿದೆ.
ಲೇಖಕರುಃ ಒ ಎಲ್ ಎನ್ ಸ್ವಾಮಿ
ಬಿಡುಗಡೆ ಸಮಾರಂಭದ ಸ್ಥಳಃ ಭಾಷಾ ಭಾರತಿಯ ಆವರಣ (ಕಲಾ ಗ್ರಾಮ, ಬೆಂಗಳೂರು ವಿವಿಯ ಕ್ಯಾಂಪಸ್, ಮಲ್ಲತ್ತಹಳ್ಳಿ)
ದಿನಾಂಕಃ ಡಿಸೆಂಬರ್ ೨೯, ೨೦೧೧ರಂದು
ಸಮಯಃ ಸಂಜೆ ೬ ಗಂಟೆಗೆ
ಸುಮಾರು ೫೦ ಚಿತ್ರಗಳು, ೨೦೦ ಪುಟಗಳಷ್ಟು ಇರುವ ಪೂರಕ ಮಾಹಿತಿ ಇರುವ ಈ ಹೊಸ ಅನುವಾದ ಸಾಹಿತ್ಯಾಸಕ್ತರಿಗೆ ಪ್ರಿಯವಾಗಬಹುದು.
ಚಿತ್ರಃ ವಿಕಿಪೀಡಿಯ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!