ಬೋರೆಹಣ್ಣಿನ ಮೇಲಿನ ಬರಹವೊಂದನ್ನು ಸಂಪದದಲ್ಲಿ ಓದುತ್ತಿದ್ದಾಗ ಶಬರಿಯ ಕತೆ ನೆನಪಾಗಿ, ಕಾದಿರುವಳು ಶಬರಿ ಪದ್ಯಕ್ಕಾಗಿ ಗೂಗಲಿಸಿದಾಗ ಕಂಡದ್ದು 

ತುಳಸೀವನವೆಂಬ ಸುಂದರ ಜಾಲ ತಾಣ.    ಕ್ರಿಸ್ಮಸ್ ಮಾಸದ ಮೇಲೊಂದು ಸುಂದರ ಕವನವಿದೆ.      

ಹಾಗೆಯೇ, ಕಚಗುಳಿ ಇಡುವ ಕಮೆಂಟುಗಳು.

 ಆ ತಾಣದಲ್ಲಿರುವ ಒಂದು ವಿಶೇಷತೆಯನ್ನು ನಮ್ಮ ಸಂಪದದಲ್ಲೂ ಹಾಕಬಹುದು - ಕನ್ನಡ/ಇಂಗ್ಲೀಷ್ ಗಳನ್ನು ಬೇಕಾದಾಗ ಬದಲಿಸಿ ಟೈಪ್ ಮಾಡುವ ತಾಣದಲ್ಲೇ ಇರುವ ಕೀಲಿಮಣೆ. 

 

http://www.tulasivana.com/