ಅವ್ರ ಅ ಕೋಣೆಯ ವೈಭವ ನೋಡಿ ಧಂಗಾಗಿ, ಆಹಾ ಜೀವನ ಅಂದ್ರೆ ಇದು, ಈ ತರಹದ ಸುಖ ಪಡೆಯೋಕು ಅನುಭವಿಸೋಕು ಪುಣ್ಯ ಮಾಡಿರಬೇಕು ..
ರ್ರೀ ರ್ರೀ ನಿರ್ದೇಶಕರೇ ಕಥೆ ಶುರು ಮಾಡಿ...
ನಿರ್ದೇಶಕರೇ...
ನಿರ್ಮಾಪಕ ಜೋರಾಗಿ ಕೂಗಿದ್ದಾಗ 'ವಾಸ್ತವಕ್ಕೆ ಬಂದ' ಪುಟ್ಟ
ನೋಡಿ ಸ್ಸಾರ್ ಈ ಕಥೆ ತುಂಬಾ 'ಡಿಫರೆಂಟು' ಈ ತರಹದ ಸಿನೆಮ ಇದ್ವರ್ಗೂ ಬಂದಿಲ್ಲ, ಅದನ್ ನೋಡಿದವರು ಮತ್ತೆ ಮತ್ತೆ ಮತ್ತೆ ನೋಡ್ತಲೇ ಇರ್ತಾರೆ, ಪ್ರತಿ ಸೀನು 'ಡಿಫರೆಂಟು' ಸ್ಸಾರ್ ....
ರ್ರೀ ಮೊದ್ಲು ಕಥೆ ಏನು ಅಂತ ಹೇಳ್ರೀ, ಜನ ಮತ್ತೆ ಮತ್ತೆ ನೋಡೋದು ಆಮೇಲೆ...:)
ಸ್ಸಾರಿ ಸ್ಸಾರ್ -ಆ ಕಥೆ ನಮ್ಮ 'ಪರಿಚಿತರೊಬ್ಬರು (!! ) ಬಹು ದಿನಗಳ ಹಿಂದೆ ಬರ್ದದ್ದು,
http://sampada.net/blog/%E0%B2%97%E0%B2%A3%E0%B3%87%E0%B2%B6/03/02/2009/16435
ಅದ್ನ ಓದಿ ನಾ ಫುಲ್ 'ಎಕ್ಸೈ ಟು' ಆಗಿದಿನಿ ಅದ್ಕೆ!!...
ಕಥೆ ಈಗ ಶುರು ಮಾಡ್ತೀನಿ ...
ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..)
ಅಮೆರಿಕಾ(USA-ಉಸಾ)ಅಧ್ಯಕ್ಷನಒಬ್ಬಳೇಮಗಳು!! ಹೇಗಿದೆ :) ? -ನಮ್ಮದುಡಿಫರೆಂಟೂ..
ನಾಯಕಿ,ಟುಪೀಸ್ಡ್ರೆಸ್‌ನಲ್ಲಿ.. ‘ಸೂರ್ಯಗ್ರಹಣ’ದಬಗ್ಗೆ (ಡಿಫರೆಂಟೂ) ಹಾಡುಹೇಳುತ್ತಾ.., ಪೆಂಗ್ವಿನ್ಜತೆ (ಅಪ್ಪಅಂಟಾರ್ಟಿಕಾದಿಂದತಂದು, ಮಗಳಿಗೆ೧೮ನೇವರ್ಷಕ್ಕೆಉಡುಗೊರೆಕೊಟ್ಟಪೆಟ್ಪ್ರಾಣಿ)..
ಎಮ್.ಜಿ.ರೋಡಲ್ಲಿಬರುತ್ತಾಳೆ..
ಬೆವರಿಂದಪೂರ್ತಿಒದ್ದೆ..
ಕ್ಯಾಮರಗ್ರಹಣದಿಂದಹಿಡಿದುಎಲ್ಲೆಲ್ಲಾಏಂಗ್‌ಲ್‌ಗಳುಇಲ್ಲವೋಅಲ್ಲೆಲ್ಲಾಓಡಾಡುತ್ತದೆ.
ಈಗನಾಯಕನಎಂಟ್ರಿ.. ನಾಯಕಡಾಕ್ಟ್ರು?..ಊಹೂಂ
ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ
ಲಾಯರ್? ಪೋಲೀಸ್? ಕಳ್ಳ? .. ಊಹೂಂ..
ಎಸೆಲ್ಸಿಫೈಲ್? ೩ನೇಕ್ಲಾಸ್ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..
ಚಮ್ಮಾರ,ಗಮಾರಾ.. ಸಾರಿನಮ್ಮದುಡಿಫರೆಂಟೂ..
ಕ್ಯಾಮರಮೊದಲಿಗೆನಾಯಕನಎದುರಿನತಟ್ಟೆ..ಅದರಮೇಲಿರುವ೩-೪ಕಾಯಿನ್ಮೇಲೆಫೋಕಸ್ಮಾಡುತ್ತಾನಿದಾನವಾಗಿಮೇಲೆಬರುತ್ತದೆ.. ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್‌ಲ್ಹಾಕ್ರೀ..) ನಾಯಕನದುತೆಳ್ಳಗಿನದೇಹ.. (ಆದರೆಸಿಕ್ಸ್ಪ್ಯಾಕ್ಶಕ್ತಿಇದೆ) ಹರಿದಅಂಗಿ..(ಒಳಗೆಮೃದುಹೃದಯ)
ತೂತುಬಿದ್ದಪ್ಯಾಂಟ್ (..ಬೇಡಬಿಡಿ..) ಮುಖಕ್ಕೆಮುತ್ತಿಕ್ಕುವಹಿಪ್ಪಿಕೂದಲು (ಪೆಂಗ್ವಿನ್ಮರಿಯಾ.. ಪೆಂಗ್ವಿನ್ಮರಿಯಾ.. ಹಾಡಿಗೆಆಕೂದಲುಕುಣಿಯುವಸ್ಟೈಲ್ನೋಡಲುಮರೆಯದಿರಿ) ಈಭಿಕ್ಷುಕ.. ಸಾರಿ..ನಾಯಕತಾನುಕುಳಿತಿದ್ದಹರಕುಗೋಣಿಯನ್ನು, ಬೆವರಿಂದಒದ್ದೆಯಾಗಿ, ಚಳಿಯಲ್ಲಿನಡುಗುವನಾಯಕಿಗೆಕೊಡುವನು. ಇದಕ್ಕೆಲ್ಲಾಕಾರಣವಾದಸೂರ್ಯಗ್ರಹಣವನ್ನುನಾಯಕಬೈಯುವದೃಶ್ಯಸೂಪರ್ಆಗಿಬಂದಿದೆ. ಲವ್ಶುರು..
ಈಗವಿಲನ್ಎಂಟ್ರಿಆಗಬೇಕಲ್ಲ..
ಯಾರುವಿಲನ್?
ಹುಡುಗಿಯಅಪ್ಪ..?
ಊಹೂಂ.. ಡಿಫರೆಂಟೂ.. ಅಪ್ಪಖುಷಿಯಿಂದಒಪ್ಪುವನು.
ಮದುವೆಗ್ರಾಂಡ್ಆಗಿಸ್ವಿಜರ್‌ಲ್ಯಾಂಡ್‌ನಲ್ಲಿಮಾಡೋಣವೆಂದುಮಾತುಕತೆನಡೆಸಲುಪಾಕಿಸ್ತಾನಕ್ಕೆಹೊರಡುವನು.
ಹಾಗಾದರೆವಿಲನ್? ನಾಯಕನಭಿಕ್ಷುಕಅಪ್ಪ!! (ಡಿಫರೆಂಟೂ)
‘ನೋಡುಮಗಾ, ಅವನತಿಂಗಳಸಂಬಳಕ್ಕಿಂತನಿನ್ನಸಂಪಾದನೆಜಾಸ್ತಿಮಗಾ. ನಿನಗೀಗಿರುವಸ್ವಾತಂತ್ರ್ಯಕಳಕೊಳ್ಳುತ್ತೀಯಾ?
ಅಮೆರಿಕಾಅಧ್ಯಕ್ಷನಬೀಗಎಂದುನನ್ನಸಂಪಾದನೆಗೂಖೋತಾಆಗುವುದು. ಬ್ರಿಗೇಡ್ರೋಡಲ್ಲಿಬೇಡುವನಂಜಿಯೊಂದಿಗೆನಿನ್ನಮದುವೆನಾಳೆನೇಅಶೋಕಹೋಟಲಲ್ಲಿ..’
ಇಂಟರ್‌ವಲ್ (
*****************************************
ಭಿಕ್ಷುಕರಸಂಘದವರುನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟುಹಣ) ಧಾರಾಳವಾಗಿಖರ್ಚುಮಾಡಿದ್ದಾರೆ. ಕೇವಲನಾಯಕನಒಂದೊಂದುಡ್ರೆಸ್‌ಗೆ೧೦ಲಕ್ಷರೂ. ಖರ್ಚಾಗಿದೆ-ಲಂಡನ್‌ನಿಂದತರಿಸಿಹರಿದುಚಿಂದಿಮಾಡಿಹಾಕಿದ್ದುಅಂದಾಗಎಷ್ಟುಅದ್ದೂರಿಯಾಗಿಬಂದಿರಬಹುದುಯೋಚಿಸಿ.
ಈಗಇಂಟರ್‌ವಲ್ನಂತರದಕತೆ-
ಅಮೆರಿಕಾದಫೈಟರ್ಜೆಟ್‌ಗಳುಅಶೋಕಾಹೋಟಲ್ಸುತ್ತುವರಿದವುಅಂದ್ರಾ-ಊಹೂಂ.. ಡಿಫರೆಂಟೂ.. ನಿರಾಶೆಯಿಂದಅಮೆರಿಕಾಅಧ್ಯಕ್ಷ, ತನ್ನಮಗಳನ್ನುಕರಕೊಂಡುವಿಮಾನದಲ್ಲಿಹಿಂದೆಹೋಗುವನು.
ಕತೆಯಲ್ಲಿಟ್ವಿಸ್ಟ್- ಡಂಡಂಲಾಡಂನಕಡೆಯಟೆರರಿಸ್ಟ್‌ಗಳುವಿಮಾನಹೈಜಾಕ್ಮಾಡುವರು!! ಇನ್ನೇನುಅಮೆರಿಕಾದಅಧ್ಯಕ್ಷನಹಣೆಗೆಗನ್ಗುರಿಯಿಡಬೇಕುಅನ್ನುವಾಗಹಾಡುಕೇಳುವುದು-‘ಜುಂಯಜುಂಯಜುಂಯಾಜುಂಯ..’- ವಿಮಾನದಮೇಲೆನಾಯಕತನ್ನಭಿಕ್ಷುಕಬಳಗದೊಂದಿಗೆಡ್ಯಾನ್ಸ್ಮಾಡುತ್ತಿರುವನುನಾಯಕಿಕಿಟಕಿಯಿಂದಹೊರಗೆಇಣುಕಿನಾಯಕನಿಗೆಕಣ್ಣುಹೊಡೆಯುವಳು.. ;)
ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿಹಾಲಿವುಡ್/ಬಾಲಿವುಡ್/ಎಲ್ಲಾವುಡ್‌ಗಳಲ್ಲಿಯಾರೂಮಾಡದಿದ್ದಡಿಫರೆಂಟ್ಸಾಹಸವಿದೆ. ಕನ್ನಡ,ತಮಿಳು,ಹಿಂದಿ..ಯಾವಚಿತ್ರವೂಎಪ್ರಿಲ್‌ನಲ್ಲಿಬಿಡುಗಡೆಯಾಗಲುರೆಡಿಯಿಲ್ಲ.
.
.
.
.
.
..
.
ಯಾಕೆಂದರೆ 'ಎಪ್ರಿಲ್೧ಕ್ಕೆ' ನಮ್ಮಸಿನೆಮಾ - ಚಿತ್ರಮಂದಿರಗಳಲ್ಲಿಬಿಡುಗಡೆಯಾಗುವುದು.
ಅಕ್ಷರಶಃಚಿಂದಿಉಢಾಯಿಸುವುದು!!
ಅದ್ಭುತ-
ಅತ್ತ್ಯದ್ಭುತ-
ಅಮೋಘ,
ಅಹಹ!!
ವಹ್ಹವ್ವ ವಹ್ವ್ವ!
ಇದಪ್ಪ ಕಥೆ ಅಂದ್ರೆ,
ನಂಗೆ ನಿಮ್ಮ ಮೇಲೆ 'ಭರವಸೆ' ಇತ್ತು ಒಂದೊಳ್ಳೆ ಸಿನೆಮ ಕಥೆ ತಂದಿದೀರ,
ಇನ್ಯಾಕೆ ತಡ ?
ನಾಳೆನೆ ಶೂಟಿಂಗ್ ಶುರು ಮಾಡ ಬಿಡಿಪಾ,- ಹೇಳಿದರು ಈ ಕಥೆ ಕೇಳಿ ಎಗ್ಗಾ ಮಗ್ಗ ಖುಷಿ ಆಗಿದ್ದ ನಿರ್ಮಾಪಕರು..
ತಮ್ಮ ಹತ್ತಿರ ಇದ್ದ ಚಿಕ್ಕ ಬ್ಯಾಗಿನಿಂದ ೫೦ ಸಾವಿರದ ಹಣದ ಕಟ್ಟನ್ನ ಪುಟ್ಟಣ ಕೈ ಗೆ ಇಕ್ಕಿ, ನಿರ್ದೇಶಕರೆ ಇದು ನಿಮಗೆ ನನ್ನ 'ಬೋಣಿ' ಅಸ್ಟೇ, ಸಂಭಾವನೆಯನ್ನ ಅತಿ ಶೀಘ್ರ ನಿಮಗೆ ಸಂದಾಯ ಮಾಡುವೆ.. ತಮ್ಮ ಸಹಾಯಕನನ್ನ ಕರ್ದು, ಇವರಿಗೆ ನಮ್ಮ ಪ್ರೋದಕ್ಚನ್ ಮ್ಯಾನೇಜರ್ 'ಟೆನ್ಶನ್' ತಿಮ್ಮರಾಯನ್ನ ತೋರ್ಸಿ, ಇವರ ಚಿತ್ರಕ್ಕೆ ಹಣ ಕಾಸು ಏರ್ಪಾಡು ಮಾಡೋಕೆ ಹೇಳು..
ಏನು ಸ್ಸಾರ್ ಹೆಸರು?
'ಟೆನ್ಶನ್ ' ತಿಮ್ಮರಾಯ ನೆ?
ಹಃ ನೋಡಿ ಅದು ಅವನಿಗೆ ಯಾವಾಗಲೂ ಈ ಸಿನೆಮ ಖರ್ಚು ವೆಚ್ಚ ಕಡಮೆ ಮಾಡೋ ಬಗ್ಗೆ ತಲೆ ಬಿಸಿ, ಸಾದಾ ತೆನ್ಷನಲ್ಲೇ ಇರ್ತಾನೆ ಅದ್ಕೆ ಅವ್ನಿಗ್ ಆ ಹೆಸರು:))
ನಿರ್ದೇಶಕರೆ ಈ ಅಮೋಘ ಚಿತ್ರ ಕಥೆಗೆ ನಾಯಕ-
ನಾಯಕಿ-
ಖಳ ನಾಯಕ ,
ಸಪೋರಟಿ0ಗ್ ಪಾತ್ರಗಳಿಗೆ ಯಾರೆಲ್ಲ ಆದ್ರೆ ಸ್ಸರಿ ಅನ್ಸುತ್ತೆ ನಿಮಗೆ?
ಅವ್ರು ಖ್ಯಾತರೆ ಆಗಿರಲಿ, ಆದರೆ 'ಖ್ಯಾತೆ' ತೆಗೆಯೋರು ಬೇಡ,,!!
ಹಿಂದಿ ತೆಲುಗು ತಮಿಳು ಯಾರೂ 'ಮಾಡದ -ನೋಡದ -ತೆಗೆಯದ' ಸ್ಥಳದ ಕಡೆ ನಾವು ಹೋಗಿ ಚಿತ್ರೀಕರಣ ಮಾಡಬೇಕು.. ವಿದೇಶಕ್ಕೆ ಹೋಗಿ ಶೂಟ್ ಮಾಡೋಣ.. - ಹೇಳಿದರು ನಿರ್ಮಾಪಕರು..
ನೋಡಿ ಸ್ಸಾರ್- ಈ ಚಿತ್ರಕ್ಕೆ ಖ್ಯಾತ ನಟರು ಸೂಟ್ ಆಗೋಲ್ಲ, ಅದ್ಕೆ ನನಗನಿಸಿದ ಹಾಗೇ ಹೊಸಬರಾದರೆ ಈ ನಾಯಕನ ಪಾತ್ರಕ್ಕೆ ಸೂಟ್ ಆಗ್ತಾರೆ ಅನ್ಸುತ್ತೆ, ಖಳ ನಾಯಕ, ಪೂರಕ ಪಾತ್ರ ವರ್ಗಗಳಿಗೆ ಬೇಕಾರೆ ಖ್ಯಾತರನ್ನೇ ಹಾಕೊಳ್ಳೋಣ...
ನಿರ್ದೇಶಕರೇ ಸ್ವಲ್ಪ ಇರಿ,
ನಿಮ್ಮ ಈ ಕಥೆ,
ಇದರ ಸತ್ವ ನೋಡಿ ನನಗೆ
.
.
.
.
.
.
.
.
.
.
.
'ನಾನೇ' ನಾಯಕ' ಆದ್ರೆ ಹೆಂಗೆ? ಅನ್ಸ್ತಿದೆ,!
ನೀವ್ ಏನ್ ಹೇಳ್ತೀರಾ?
ಈ ಅನಿರೀಕ್ಚಿತ ಶಾಕ್ ಗೆ ಧನ್ಗಾಗಿ ಏನು ಹೇಳುವುದೋ ತೋಚದೆ ಪಿಚ್ ಆಗಿ ಕುಳಿತ ಪುಟ್ಟ, ಅಲ್ಲ ಎಂಥಾ ಜನ? ಹಣ ಹಾಕಿದ ಮಾತ್ರಕ್ಕೆ 'ತಾವೇ' ಹೀರೋ' ಆಗ್ಬೇಕ?
ಕಥೆ ಏನೋ ಚೆನ್ನಾಗಿದೆ ,ಆದರೆ ಈ ಯಪ್ಪಾ ಹೀರೋ ಆದ್ರೆ
..
.
.
.ನಾಲ್ಕು ದಿನವೂ ಚಿತ್ರ ಓಡೊಲ್ಲ..
ಪುಟ್ಟಣ 'ಮೌನ' ನೋಡಿ,
ನಿರ್ಮಾಪಕರು ಯಾಕೆ ನಿರ್ದೇಶಕರೇ ಸುಮ್ಮನಾದಿರಿ?
ನಾ ಹೀರೋ ಆಗಬರ್ದೆ?
ಅದ್ಕೆ ನಾ ಲಾಯಕ್ಕಿಲವೇ?
ಇಸ್ಟಕೂ ಅದು 'ಬಿಕ್ಚುಕನ' ಕುರಿತ ಲವ್ ಕಥೆ, ಅದ್ಕೆ ಅದ್ಯಾವ 'ಖ್ಯಾತ' ಹೀರೋ 'ನಾ' ಮಾಡ್ತೀನಿ ಅಂತ ಮುಂದೆ ಬರ್ತಾನೆ? ಬಂದರೂ ಆಮೇಲೆ, ನನಗೆ ಬಿಕ್ಚುಕ ಹಾಕುವ ಡ್ರೆಸ್ ನ 'ಫಾರೀನಿಂದ' ತರಬೇಕು, ಅಲ್ಲೇ ಶೂಟ್ ಮಾಡಬೇಕು ಅಂತ ನಮ್ ಚಿತ್ರದ ಬಜೆಟ್ಟು 'ದುಪ್ಪಟ್ಟು' ಆಗುತ್ತೆ ಅದ್ಕೆ 'ನಾನೇ' ಆದ್ರೆ ಎಸ್ಟೋ 'ಕಾಸು' ಮಿಕ್ಕುತ್ತೆ! ನೀವ್ ಏನು ಹೇಳ್ತೀರಾ?
ಅಯ್ಯೋ ಅಯ್ಯೋ ಕಾಸು ಉಳಿಯೋದು ಮುಂಡಾ ಮೊಚ್ತು: ಲಾಸು ಆದ್ರೆ?
-ಪುಟ್ಟಣ ಮೌನ ಅರ್ಥನಾದ-ಚಿಂತೆ!!
((
ಇದು ತನ್ನ ನಿರ್ದೇಶನದ ಮೊದಲ ಚಿತ್ರ, ನಾ ಏನೋ -ಹೀರೋ ಆಗೋದು ಬೇಡ ಸ್ಸಾರ್, ಬೇರೆ ಯಾರ್ನಾರ ಹಾಕೊಳೋಣ ಅಂದು, ಅದ್ಕೆ ಈ ವಯ್ಯ 'ಬೇಸರ' ಆಗಿ ನನ್ನ ಈ ಚಿತ್ರದಿಂದ ಕಿತ್ತು ಹಾಕಿ 'ಈ ಕಥೆ' ನೆ ಬೇರೆ ಯಾರದೋ ಚಿತ್ರ ನಿರ್ದೇಶಕನ ಜೊತೆ ಮಾಡಿದರೆ?
ಆಗ ಕಥೆಯೂ ಗೋತಾ!
ಹಣವೂ ಇಲ್ಲ,
ನಾ ನಿರ್ದೇಶಕನೂ ಆಗಲ್ಲ,
ಅದ್ಕೆ ಹೂ೦ ಅಂದೇ ಬಿಡೋಣ,
ಸಿನೆಮ ಮುಗ್ಗರಿಸಿಕೊಂಡು ಬಿದ್ದರೆ ಅದ್ಕೆ ಅವ್ರೆ ಕಾರಣ ಅಂತ ನಾನೇ' ನಮ್ ಪತ್ರಿಕಾ ಚಿತ್ರ ವಿಮರ್ಶೆಯವರ ಕೈ ಲಿ ಹೇಳಿಸಿದರೆ ಆಯ್ತಪ್ಪ!!
ಆಯ್ತು ಸ್ಸಾರ್, ನೀವು ಹೇಳಿದಂಗೆ ಆಗಲಿ, ನಿಮಗೆ ಅಭಿನಯದ ಬಗ್ಗೆ ಮುಂಚೆ ಏನಾರ 'ಅನುಭವ' ಇದೆಯೇ?
ನನಗ?
ಉಹೂ ಏನೋ ಇಲ್ಲ,
ಅದೇನು ಕ್ಯಾಮೆರ ಮುಂದೆ ನಿಂತರೆ 'ತಾನಾಗೆ' ಬರ್ತೆ!! ಬರದಿದ್ದರೆ ನಂಗೆ ಅಭಿನಯ ಹೇಳಿ ಕೊಡೋಕೆ ನೀವ್ ಇದೀರಲ್ಲ,
ಸ್ಸಾರ್ , ಬರೀ ಬಿಕ್ಷೆ ಕೇಳೋದು, ಒಂದು ಹುಡುಗೀನ್ ನೋಡಿ ,ಲವ್ ಮಾಡೋದು , ಇಸ್ಟೇ ಇದ್ರೆ ಅದ್ನ ಯಾರು ನೋಡ್ತಾರೆ?
ಅದ್ಕೆ ಅದೀ ಪಡಿಸೋಕೆ ಆಗಾಗ ಕೆಲ ಬೀದಿ ಕಾಮಣ್ಣ ರು ಬರ್ತಾರೆ ಅವ್ರನ್ ನೀವು ಹೊಡಿಬೇಕು, ರಕ್ತ ಬರೋ ಹಾಗೆ , ರಕ್ತ ರಕ್ತ ಎಲ್ಲೆಡೆ ಚಿಮ್ಮಬೇಕು!!
ಅದ್ಕೆ ನೀವು ಜಿಮ್ ಗೆ ಸೇರಿ ೬ ಪ್ಯಾಕ್ ಬರಿಸಬೇಕು:))))
ಜಿಮ್ಮಾ?
ನ0ಗೆ ಬೆಳ್ಗೆ ಏಳೋದು, ಅಂದ್ರೇನೆ ಅಲರ್ಜಿ!!
ಜಿಮ್ ಮಾಡೋದು ಅಂದ್ರೆ ?
ನಾ ಜಿಮ್ ಗೆ ಹೋಗೋದು ಬೆವರು ಸುರಿಸೋದು ಎಲ್ಲ ಯಾಕೆ?
ನನಗೆ ೬ ಪ್ಯಾಕ್ ಇರೋ ತರಹ 'ಗ್ರಾಫಿಕ್ಸ್' ವರ್ಕ್ ಮಾಡಿಸಿ ಬಿಡಿ, ನಾ ತೊಂದ್ರೆನೂ ಪಡೋ ಹಾಗಿಲ್ಲ, ವಸಿ ಕಾಸು 'ಗ್ರಾಫಿಕ್ಸ್' ಗೆ ಹೋದರು ಕಾಸಿಗೆ ಮೋಸ ಇಲ್ಲ, ನಂಗೆ ಹಿಂದಿ ಯ 'ಸಾಯಿಜ್ ಜೀರೋ ' ಳೇ 'ಕರೀನಾ' ನಾಯಕಿ ಆಗಬೇಕು,
ಖಳ ನಾಯಕ ಅಂದ್ರೆ 'ಸಾಯೋ ಕುಮಾರೆ' ಆಗಬೇಕು! ಅವ್ರು ಡಾಯಿಲಾಗು ಭಾರೀ ಹೇಳ್ತಾರೆ, ಹಾಗೆ ಒಂದು
'ಗಿಳಿಯೋ-ಗಿಡುಗವೋ!!
ಜೂಲು ನಾಯಿ
ಮೊಲ
ಯಾವ್ದಾರ ಒಂದು ಪ್ರಾಣಿ -ಪಕ್ಸ್ಚಿ ಇರ್ಲಿ, ಭಲೇ ಮಜವಗಿರ್ತೆ ನೋಡೋಕೆ...
ಸ್ಸಾರ್- ಬೆಚ್ಚಿಬಿದ್ದ ನಿರ್ಮಾಪಕ,ಯಾಕ್ರೀ ನಿರ್ದೇಶಕರೇ ಆ ಪಾಟಿ ಕಿರುಚಿದಿರಿ?
ಕ್ಸಂಸಿ ಸ್ಸಾರ್, ಈಗ ಪ್ರಾಣಿ-ಪಕ್ಸ್ಚಿ ಗಳನ್ 'ಅವ್ರ' ಅಪ್ಪಣೆ ಇಲ್ದೆ ಚಿತ್ರಗಳಲ್ಲಿ ಉಪಯೋಗಿಸೋ ಹಾಗಿಲ್ಲ, ಹಾಗೆನರ ಮಾಡಿದ್ದೆ ಆದ್ರೆ ಜೈಲು ಕಂಬಿ ಎನಿಸಬೇಕಗುತ್ತೆ ಧನ್ದವೂ ಇದೆ:(( ,
ಹೌದಾ?
ಹಾಗೆಲ ಕಾನೂನು ಇದೆಯಾ?
ಹೌದು ಅಂದ್ ಹಾಗೆ ನೀವು ಅವ್ರು ಅಂದ್ರಲ್ಲ?
ಆ 'ಅವ್ರು' ಯಾರು ?
ಸ್ಸಾರ್, ಅವ್ರು ಅಂದ್ರೆ, ಪ್ರಾಣಿ ದಯಾ ಸಂಘ,
ಪೊಲೀಸರು ,
ಪರಿಸರ ಅರಣ್ಯ ಸಚಿವರು,
ಉನ್ನತ ಅಧಿಕಾರಿಗಳು, ಅಪ್ಪಿ ತಪ್ಪಿದರೆ ಕೋರ್ಟು ಸಹ್ಹ!
ಎಪ್ಪ ಶಿವ್ನೇ ":))
ಹೀಗೆಲ್ಲ ಉಂಟಾ?
ನಮಗೆ ಅವ್ರ ಸಹವಾಸವೇ ಬೇಡ, ನಾವು ಅದ್ಕೂ 'ಗ್ರಾಫಿಕ್ಸ್' ಉಪಯೋಗಿಸೋಣ, ಎಸ್ಟಾರ ಖರ್ಚು ಆಗಲಿ,ಹಾಗೆ ಈ ಸಿನೆಮ '೩ ಡೀ' ನಲಿ ಮಾಡಬಹುದೇ? ನಿರ್ಮಾಪಕ
ಯಾಕಿಲ್ಲ ಸ್ಸಾರ್ ಖಂಡಿತ ಮಾಡಬಹುದು, ಅದಕ್ಕೆ 'ಬರೀ' ನೂರು ಕೋಟಿ ಆದರೆ ಸಾಕು, ಮಾಡೋಣವೆ ಸ್ಸಾರ್?
ಪುಟ್ಟಣ ವ್ಯಂಗ್ಯ ಭರಿತ ಪ್ರಶ್ನೆ
ಪೂರಕ ಪಾತ್ರಗಳಿಗೆ ನಮ್ಮ ಅತ್ತೆ-ಭಾವ-..................................
ಪುಟ್ಟ - ಮನದಲ್ಲೇ ಹೇಳಿಕೊಂಡ,
ಆಹಾ!! ನಿರ್ಮಾಪಕ ಅಂದ್ರೆ ನೀವು ತಂದೆ!
ಎಲ್ರೂ ನಿಮ್ಮ ತರಹ ಯೋಚಿಸಿದರೆ , ಬೇಜಾನ್ ಕಾಸೂ ಮಿಕ್ಕುತ್ತೆ, ಹಾಗೆ ಚಿತ್ರ ಡಬ್ಬ ದಿಂದ ಅಪ್ಪಿ-ತಪ್ಪಿಯೂ ಆಚೆ ಬರೋಲ್ಲ! ಅದು ಒಮ್ಮೆಲೇ
.
.
.
.
.
.
ಟೀ ವೀ ಲಿ ನೇರ ರಿಲೀಜ್ ಆಗಬೇಕು:))
ಅಸ್ಟೇ....
ಆಯ್ತು ಸ್ಸಾರ್ ನೀವು ಹೇಳಿದ ಹಾಗೇನೆ ಆಗಲಿ.. ನಾಳೆಯಿಂದಲೇ ಶೂಟಿಂಗ್ ಶುರು, ಈಗಲೇ ನಾ 'ಕರೀನಾ', ಮತ್ತು 'ಸಾಯೋ ಕುಮಾರ' ಗೆ ಕಾಲು ಮಾಡಿ, 'ಕಾಲು ಶೀಟು' ತೆಗೆದುಕೊಳ್ಳುವೆ, ಕಾಸು ಅಡ್ಜಸ್ಟ್ ಮಾಡಿ 'ಅವ್ರಿಗ್' ತಲುಪಿಸಿಬಿಡಿ..
ಮುಂದಿನ ಭಾಗದಲ್ಲಿ -
ಮುಹೂರ್ತ ಪೂಜೆ ಯಾರದು?
ಮೊದಲ ಕ್ಲಾಪ್ ಮಾಡುವವರು ಯಾರು ?
ಚಿತ್ರೀಕರಣ ಎಲ್ಲೆಲಿ?
ಚಿತ್ರ ಕಥೆ ಸೌಜನ್ಯ:
ಈ ನಮ ಚಿತ್ರದ -ಚಿತ್ರ ಕಥೆ (ಚೋಕರಿ ಫ್ರಂ ಉಸ (USA )- ದಿಫಾರೆಂಟು ಸಿನೆಮ- ) - ವನ್ನ ನಮ್ಮ ಸಹ ಸಂಪದಿಗರಾದ ಶ್ರೀ 'ಗಣೇಶ' ಅವ್ರ ಒಂದು ಹಳೆಯ ಬಹು 'ಹೆಸರುವಾಸಿ' ಬ್ಲಾಗ್ ಬರಹದಿಂದ ತೆಗೆದುಕೊಂಡಿದೆ..
ಅವ್ರಿಗೆ ನಾ ಅಭಾರಿ..
ಪ್ರತಿಕ್ರಿಯೆ (3)