ಮಾನ್ಯರೇ,
ಸಾಮಾನ್ಯವಾಗಿ, ಏನೋ ಕಾರಣ ಹೇಳಿಕೊಂಡು ಗಂಡ ಹೆಂಡತಿ ಇಬ್ಬರೂ ದುಡಿಯಲ್ಲೂ ಹೋಗುವುದರಿಂದ. ಮಕ್ಕಳ ಲಾಲನೆ ಪೋಷಣೆ ತಂದೆ ತಾಯಿಯ ಪ್ರೀತಿಯಿಂದ ವಂಚಿತರಾಗಿ. ಸಮಾಜ ಕಂಟಕರು ಹೆಚ್ಚಾಗುತ್ತಿದ್ದಾರೆ. ಇದನ್ನು ತಡೆಯುವ ಬಗೆ ಹೇಗೆ. ಈಗಿನ ಯುವ ಪೀಳಿಗೆ ಸಮಾಜಕ್ಕೂ ಹೊರೆಯಾಗಿ, ದೇಶಕ್ಕೂ ಹೊರೆಯಾಗುತ್ತಿದ್ದರೆ. ಇದಕ್ಕೆ ತಿಳಿದವರು ಪರಿಹಾರ ತಿಳಿಸುವಿರಾ?
ಪ್ರತಿಕ್ರಿಯೆ (3)