ನಿರ್ಮಾಪಕ ಕಂ ನಾಯಕನಿಗೆ ತಾ ಈ ಬಿಲ್ಡಿಂಗ್ನಾ ಇಂದ ಆ ಬಿಲ್ಡಿಂಗ ಗೆ ...... ಒಂದೇ ನೆಗೆತಕ್ಕೆ ಅಂತ ಕೇಳಿಜೀವವೇ ಬಾಯಿಗೆ ಬಂದ್ ಹಾಗಾಯ್ತು.
ನಿರ್ದೇಶಕರೆ ನನಗೆ ಎತ್ತರದ ಬಿಲ್ಡಿಂಗ್ ಅಂದ್ರೆ ಭಯ ಅದ್ಕೆ ಯಾರಾರ ದೂಪ್ ಇತ್ತು ಮಾಡಿದ್ರೆ ಆಯ್ತು ಅಂದ್ರು.
ಹಾಗೆ ಮಾಡಬಹುದು ಆದರೆ ಅದು 'ನೀವೇ' ಮಾಡಿದರೆ ಚೆನಿರ್ತೆ ..
ಅವ್ರ ಹುಮ್ಮಸ್ಸು ತುಂಬುವ ಮಾತು ಕೇಳಿ ನಿರಮಪಕ ರೆಡಿ ಆದ.
ನಿರ್ಮಾಪಕ ಕಂ ನಾಯಕನ ಸೊಂಟಕ್ಕೆ ಮತ್ತು ಬುಜಕ್ಕೆ ಸುರಕ್ಚ ಸಾಧನ ಕಟ್ಟಿ ಕ್ರೇನ್ ಮುಖಾಂತರ ಈಬಿಲ್ಡಿಂಗ್ ಇಂದ ಆ ಬಿಲ್ಡಿಂಗ್ ಗೆ ತಲುಪಿಸುತ್ತಿರ್ವಾಗ ಹೆಚ್ಚುಕಡಿಮೆತನ್ಎತ್ತರದಲ್ಲಿಪಕ್ಕದಲ್ಲೇಹಾರುತಿದ್ದ 'ಹದ್ದು ' ಒಂದು, ಇದೇನೋ 'ವಿಚಿತ್ರ ' ಈಎತ್ತರದಲ್ಲಿಇಲ್ಲಿನೇತಾಡುತ್ತಿದೆಅಂತಬಂದುನಿರ್ಮಾಪಕಕಂನಟನಹೆಗಲಮೇಲೆ ಕುಳಿತುಕೊಳಬೇಕೆ :((( ಅದನೋಡಿದ ನಿರ್ಮಾಪಕಕಂನಾಯಕನಿಗೆತಲೆತಿರುಗಿಮೈಎಲ್ಲಜಲಧರಿಸಿ ಗೋಣು ಕೆಳಹಾಕಿಕಣ್ಣುಮುಚ್ಚಿಕೊಂಡ!! ತಕ್ಷಣ ನಿರ್ದೇಶಕರುಕಟ್ಕಟ್ಅಂದುನಿರ್ಮಪಕನನ್ ವಾಪಾಸುಆಬಿಲ್ದಿಂಗೆಗೆ ತರಿಸಿಕೆಳಗೆ ಇಳ್ಸಿಅವ್ರಮುಖನೋಡಲು
ನನ್ನಿಂದಾಗಲ್ಲ,
ನನ್ನಿ0ದಾಗಲ್ಲ
ಡೂಪ್ಇಟೆಮಾಡಿಅದ್ನಅಂತಬಡಬಡಿಸಿದರು:))
ಡೂಪ್ ಇಟ್ಟು ಆ ಸೀನು ಮುಗ್ಸಿ ಆಯ್ತು...
ಆಗ ನಿರ್ಮಾಪಕರಿಗೆ ತಾವು ಜೋಗ ಜಲಪಾತದ 'ತುತ್ತ ತುದಿಯಲಿ' ನಿಂತು ನಾಯಕಿಗೆ ಪ್ರೇಮ ನಿವೇದನೆಮಾಡಿಕೊಳೋ ಸೀನು ಹಾಕಬೇಕೆನಿಸಿತು ಅದ್ನ ನಿರ್ದೇಶಕರ್ಗೆ ಹೇಳಲಾಗಿ,ಖಂಡಿತ ಸ್ಸಾರ್ ಮಾಡೋಣಅದ್ಕೆನಂತೆ ನಾಳೆಯೇ ಜೋಗಕೆ ಹೋಗೋಣ ಅಂದ್ರು,
ಪತ್ರಿಕಾ ಪ್ರಕಟಣೆ ಕೊಟ್ಟು ಹಲ 'ಪ್ರಾದೇಶಿಕ' ಹುಡುಗೀರು ತಾ ನಟಿಯಾಗಲು ಎಂದು ಬಂದರೂ ನಿರ್ಮಾಪಕಮಾತ್ರ ಅವ್ರ್ಯಾರನ್ನು ಆಯ್ಕೆ ಮಾಡದೆ ಬಾಲಿವುಡ್ ನಟಿಯೇ ಬೇಕು ಅಂತ, ಅಲ್ಲಿ ಕೆಲಸ ಇಲ್ಲದೆ 'ಖಾಲಿ'ಕೂತು ,ಆದರೂ ಖಾಲಿ ಇಲ ಎಂದು ತೋರಿಸಲು ಅಮೇರಿಕ ಕೆ ಹೋಗಿ ಅಲ್ಲಿ ಯಾವ್ದ ಹೋಟೆಲಿನ ಸ್ಪರ್ಧೇಲಿ ಕೇಕುಮಾಡೋ ಸ್ಪರ್ಧೇಲಿ ಬಾಗವಹಿಸಿ ಅದು ನನ ಹೆಸರಲ್ಲೇ ಮಾಡಿದರು ಎಂದು ಸುಳು ಹೇಳೋ ನಟಿಯೋಬ್ಬಳನ್ನಆಯ್ಕೆ ಮಾಡಿ ಅವಳಿಗೆ ಆ ಬಗ್ಗೆ ಕೋರಿಕೆ ಸಲ್ಲಿಸಲು ಖುದ್ದು ನಾಯಕ ಕಂ ನಿರ್ಮಾಪಕಮತ್ತುನಿರ್ದೇಶಕಹೊರಟರುಮುಂಬಯಿಗೆ .
ಅಲ್ಲಿಹೋಗಿನಟಿಗಿಂತಮೊದಲುಅವಳಆಪ್ತಸಹಾಯಕಿಯನ್ನ ಸಂಪರ್ಕಿಸುವುದೇದೊಡಅಡೆ -ತಡೆಆಯ್ತು, 'ದೇವ್ರುಕೊಡಬಹುದುಪೂಜಾರಿಕೊಡಲೋಲ್' ಎಂಬಂತಿತುಪರಿಸ್ತಿತಿ :))
ಮೊದಲುಗೇಟುತೆರೆಯಲೇ ಹಿಂದೆಮುಂದ್ -ಮೇಲೆಕೆಳಗೆನೋಡಿದ ಗೇಟುಕಾಯುವವನಿಗೆ ಸುಸ್ತಾಗ್ವರ್ಗೆಹೇಳೀ ಹೊಳಹೋದರೆ, ಅಲ್ಲಿ ನಟಿಯಸಹಾಯಕಿ ಭರ್ತಿ೨ಕಾಲುಘಂಟೆಕಾಯಿಸಿ , ಕೊನೆಗೂಬಂದುಒಳಬರಲುಹೇಳಿದಾಗ ರಕ್ತಕೊತಕೊತಕು.....ಯುತಿದ್ದರೂ , 'ಕೂಲ್ ' ಅಂತತಮಮ್ನತಾವೇಸಂತೈಸಿಕೊಂಡು ಒಳನಡೆದರೂಹಾಲುಗಿಂಜುತ್ತ:))))
ನಾಯಕಿಯನ್ನಾಗಿ ಆನಟಿಯನ್ನ ಬುಕ್ಮಾಡಲು ತಾವ್ಬಂದಿರುವುದಾಗಿ ಹೇಳಿದಾಗ, ಅವಳುಒಹ್ ಶಿಟ್! ಎನ್ನಲು, ನಿರ್ದೇಶಕಮತ್ತುನಿರ್ಮಾಪಕಬೆಚ್ಚಿಬಿದ್ದರು, ನಾವ್ಹೇಳಿದ್ದುಏನಾರತಪ್ಪಿತ್ತ?
ನೋಡಿಇವರೇನಮ್ಮಮೇಡಂಈಗಫುಲ್ಬ್ಯುಸಿ :)) ಅವ್ರುಹಾಲಿವುಡ್ಚಿತ್ರವೊಂದನ್ ಟಾಮ್ಕ್ರೊಸ್ ಜೊತೆಮಾಡ್ತಾವ್ರೆ, ನೇವುಇನ್ನುಒಂದುವರ್ಷಕಾಯಬೇಕುಅಂದಳು!!
ನಿರ್ಮಾಪಕನತುಟಿಒಣಗಿ, ಛೆ ಹಾಲಿವುಡ್ಅಂತೆ, ಇನ್ನುಇವಳುಸಿಕಹಾಗೆಎಂದುಕೊಂಡನಿರ್ದೇಶಕನ ಮುಖನೋಡಿದರು..
ಮೊದಲೆಲ ಈಬಗ್ಗೆಅರಿವಿರದಿದ್ದ ಪುಟ್ಟನಿಗೆಇದುನಿರ್ಮ್ಪಕನಿಂದಹೆಹ್ಚ್ಚು ಹಣಪೀಕಲು ಸ್ಕೆಚ್ಚುಅಂತಅರ್ಥಆಯ್ತು, ಅವ್ನುನಿರ್ಮಾಪಕರೇ ನೀವ್ಹೊರಗಿರಿನಾಮಾತಾಡಿಮುಗಿಸಿಬರವೆಎಂದ... ಏನೋಮಾಡಿಒಟಿನಲ್ಲಿಆನಟಿಯೇನನ್ನನಾಯಕಿಆಗಬೇಕು, ಅದ್ಕೆಎಸ್ತಾರಖರ್ಚಾಗಲಿ , ಒಟಿನಲ್ಲಿನನ್ನಚಿತ್ರಕೋಟಿಕೋಟಿಬಾಚಬೇಕುಎಂದರು:()))
ನಿರ್ಮಾಪಕಹೊರಹೋದನಂತರ , ಪುಟ್ಟಕೈಚಾಚಿತನ್ಪರಿಚಯಮಾಡಿಕೊಂಡು, ನಿಮನಟಿಗಿಂತನೆವೆನಾಯಕಿಆಗಲುಸೂಟ್ಆಗ್ತೀರ ಅಂತೆಲ್ಲ 'ಹೋಳು' ಬಿಟ್ಟು, ಅವಳುನಾಚಿನೀರ್ಆಗಿ, ನೆಲಕಾಳುಗುರಿಂದಗೀರ್ತನಾಚಿದಳು!!
ನಾನ?
ನಾಯಕಿ?
ನನಗೆಅಭಿನಯಗೊತ್ತಿಲ್ಲ, ಆದರೂನೀವುನನ್ನ ಸಾಮರ್ತ್ಯಗುರುತುಸಿದ್ರಿ ಅದ್ಕೆನಮ್ಮಮೇಡಂಕಾಲುಶೇಟುನಿಮಗೆಬುಕ್ಮಾಡುವೆಎಂದಳು..
ಪುಟ್ಟ ಅಡ್ವಾನ್ಸ್ ಅಂತಕೇಳಲು , ಸಧ್ಯಕ್ಕೆ ೫೦ಲಕ್ಚಮಡಗಿ,
ಆಮೇಲೆ ೮೦ಲಕ್ಚಮತ್ತುಹೋಗಿಬರುವಫ್ಲೈಟ್ ಟಿಕೆಟ್ನಟಿಗೆ- ಅವ್ರಅಪ್ಪಅಮ್ಮಂಗೆ, ತನಗೆ , ಮತ್ತು೧೦ಜನಬಾಡಿಗಾರ್ಡುಗಳಿಗೆಅಲ್ಲದೆನಾಯಕಿಯ ೩ನಾಯಿಗಳೂಜೊತೆಗೆಬರುವವುಅವಕ್ಕೂವ್ಯವಸ್ತೆ ***** ಹೋಟೆಲಲ್ಲಿಆಗಬೇಕು, ಮತ್ತುನಾಯಕಿ ನಟಿಯ ರೂನಂಬರ್೩ನ್ನೇ ಬುಕ್ಮಾಡಬೇಕುಅದುಅವಳ 'ಲಕಿನಂಬರ್' ಅಂದ್ಲು, ಅದ್ನೆಲ್ಲಕೇಳಿ ಪುಟ್ಟಸುಸ್ತಾದ,
ಇರಿಈಗನಮ್ನಿರ್ಮಪಕರನ್ಕೇಳಿಬರ್ವೆಅಂತಹೊರಬಂದುಇದ್ನೆಲ್ಲಹೇಳಲು, ನಿರ್ಮಾಪಕರುಅದ್ಕೆನಂತೆಆಗಲಿ, ಎಸ್ಟಾರಖರ್ಚು ಆಗಲಿ, ವಿತರಕರುನಮ್ಚಿತ್ರದಲ್ಲಿಈಬಾಲಿವುಡ್ ನಾಯಕಿಇದ್ದಾಳೆಅಂದ್ರೇನೆ 'ಡಬ್ಬಿ' ಕೊಂಡುಕೋತಾರೆಅಂದ್ರು!!..
ನಾಯಕಿಯಆಯ್ಕೆಮಾಡಿಅದ್ವಾನ್ಸುಕೊಟ್ಟು ಒಮ್ಮೆನಾಯಕಿಯನ್ನೋಡಬೇಕುಮಾತಾಡಬೇಕುಅನ್ನಲು , ಸಹಾಯಕಿತಮಮೇಡಂಗೆಫೋನಾಯಿಸಿ , ಆ, ಹೌದುಮೇಡಂ, ಇಲ್ಲೇಇದಾರೆ, ಹಾ, ಇನ್ನುಅರ್ಧಘಂಟೆಬಿಟುನಾಕರೆತರ್ವೆಅಂದಳು,, ಆಮೇಲೆಇವರೆದೆತಿರ್ಗಿ, ನೋಡಿಅವ್ರುಈಗ 'ಕರಣ್ಜೋಹರ್ ' .... ತೆಯಾವ್ದೋಕಥೆಬಗ್ಗೆದಿಸ್ಕಸ್ಸ್ಮಾಡ್ತಾವ್ರೆ, ನಾವುಅರ್ಧಘಂಟೆಆದಮೇಲೆಅಲಿಗೆಹೋಗಬೇಕುಅಂದ್ಲು...
ಕೆಲಸಇಲ್ಲದೆ 'ಖಾಲಿ' ಕುಳಿತಿದ್ದನಾಯಕಿಧಡಬಡನೆಎದ್ದು, ಕಾರಲ್ಲಿಕುಳಿತು, ಚಾಲಕನಿಗೆಬೇಗ 'ನ್ಯೂಲುಕ್ಸಲೂನ್' ಗೆಹೋಗಲುಹೇಳಿದರು, ಅಲ್ಲಿ, ತಾಇನ್ನುಅರ್ದ್ಧಘಂಟೆಯೊಳಗೆ ನವತಾರುಣ್ಯದಯುವತಿತರಹಕಾಣಬೇಕುಅಂತಹೇಳೀ, ಕುರ್ಚಿಮೇಲೆಕಣ್ಣು ಮುಚ್ಚಿಕುಳಿತಳು...ವಿಧ-ವಿಧವಾದಪ್ರಸಾದನಸಾಮಗ್ರಿಅಲ್ಲಿಹರಡಿ ೪ಜನ ಸಲೂನಿನಹುಡಿಗೀರುರೆಡಿಆದರುಈಮಧ್ಯವಯಸ್ಸೀನ ನಟಿಯನ್ಯಂಗ್ಅಂಡ್ಎನರ್ಜೆತಿಕ್ಮಾಡಲು:))))
ಪಿಚರ್ ಅಭೀ ಬಿ ಭಾಕಿ ಹಾಯ್...
ಪ್ರತಿಕ್ರಿಯೆ (4)