ಬೇಡವೆಂದರೂ ಕಾಡುವ

ನೋಡದಿದ್ದರೂ ನೆನೆವ

ಮರೆತೆನೆಂದರೂ ಬರುವ

ಸುಮ್ಮನೇ ನೋಯಿಸುವ

ಮರುಳ ಮನಸನು ಹೊಸಕಿ

ಶುದ್ಧನನ್ನಾಗಿಸೋ ಎನ್ನ ಮಲ್ಲಿಕಾರ್ಜುನ ..