ಇದು ಪಶ್ಚಿಮ ಘಟ್ಟದ ಕೆಳಗಿನ ಪರಿಸರದಲ್ಲಿ ನೆಡೆಯುವ ಕಥೆಯಾದ್ದರಿ೦ದ ಆ ಸು೦ದರ ಮಲೆನಾಡಿನ ಚಿತ್ರಣವನ್ನು ಪರಿಸರವನ್ನು ಕಲ್ಪನೆ ಮಾಡಿಕೊ೦ಡು ಓದಿ..ಕಥೆ ಸು೦ದರವೆನಿಸುತ್ತದೆ...
ದಿನದಿನವೂಅವಮಾನಎಷ್ಟುದಿನಅಂತಸಹಿಸುವುದು.ಏನುತಪ್ಪುಮಾಡಿದ್ದೀನಿಅಂತಈ ಶಿಕ್ಷೆಅನುಭವಿಸುವುದು.ಹರಿಯುತಿದ್ದನೀರನ್ನೊಮ್ಮೆ ದಿಟ್ಟಿಸಿನೋಡಿದ,ಅಲ್ಲಿಸತ್ತ
ಮೀನೊ೦ದು ನೀರಿನಹರಿವಿನಲ್ಲಿಕೊಚ್ಚಿಕೊಂಡುಹೋಗುತಿತ್ತು.ತಿಳಿನೀರುಅದಾದಕಾರಣ ನೀರಿನಒಳಗಿನದೆಲ್ಲಸ್ಪಷ್ಟವಾಗಿಕಾಣುತಿತ್ತು.ಬೇರೆಮೀನುಗಳೆಲ್ಲನೀರಿನಹರಿವಿನ
ವಿರುದ್ದ ಈಜಿಕೊ೦ಡು ಹೋಗುತಿದ್ದವು..ಆ ಮೀನುಗಳನ್ನುನೋಡಿಕಪಾಳಕ್ಕೆ
ಹೊಡೆದಂತಾಯಿತು......ಏಕೆಂದರೆ..,
ಮೀನುಗಳು ಹರಿಯೋನೀರಿಗೆವಿರುದ್ದವಾಗಿಹೋಗಲುಯತ್ನಿಸುತಿದ್ದವು.ಇದನ್ನುನೋಡಿಆ
ಮೀನುಗಳೇಬದುಕಲುಪ್ರವಾಹಕ್ಕೆಎದುರಾಗಿ ಹೋರಾಡುವಾಗಈಭೂಮಿಯಮೇಲೆಮನುಷ್ಯನಾಗಿ
ಹುಟ್ಟಿಅದರಲ್ಲೂಗಂಡಸಾಗಿಹುಟ್ಟಿಹೀಗೆಹೇಡಿಯಂತೆಏಕೆನಾನುಹೆದರಬೇಕು? ನನ್ನದೇನು
ತಪ್ಪಿದೆ?ಇಲ್ಲ ನಾನು ಇನ್ನುಹೀಗೆಇದ್ದರೆನನ್ನುಬದುಕಲುಬಿಡುವುದಿಲ್ಲಜೀವನವಿಡೀ
ರಣಹೇಡಿಯಂತೆಬದುಕಬೇಕಾಗುತ್ತದೆನಾನುತಿರುಗಿನಿಂತರೆಎಲ್ಲರೂನನ್ನನ್ನು
ಗೌರವಿಸುತ್ತಾರೆ,ಗಂಡಸಾಗಿಹುಟ್ಟಿದ್ದಕ್ಕೂಸಾರ್ಥಕಎಂದುತೀರ್ಮಾನಿಸಿದ. ಅಷ್ಟಕ್ಕೂ
ಆತನಚಿಂತೆಗೆಈಬೇಸರಕ್ಕೆಕಾರಣವೇನೆಂದರೆ.............
....................,,,,,,,,,,,,,,,,,,,,,,,,,,,,,,,,,,,,,,,,............................................
ಸುಮಾರು 2-3 ವರ್ಷಗಳಹಿಂದೆ
ಜಿಟಿಜಿಟಿಮಳೆ,ಮನೆಮುಂದಿನಅಂಗಳವೆಲ್ಲಾತೊಯ್ದನಿಂತಿದೆ.ಒಳಗಿನಿಂದಅಯ್ಯ್ನೋರು
ಮನೆಯಾಕೆಯನ್ನುಕರೆಯುತಿದ್ದಾರೆಆಚೆಗಡೆಯಿಂದಬಾವಿನೀರಿನಲ್ಲಿಜೊತೆಗೆಜಿಟಿ
ಮಳೆನೀರಿನಲ್ಲಿಸ್ನಾನಮಾಡಿಕೊಂಡುಬಂದಮಗಚಂದ್ರ....ಹೊರಗಾ ಯಾಕ್ ಹೋಗಿದ್ದಿ ಸ್ನಾನಕ್ಕ ಒಳಗಾ ನಿ೦ತಿದ್ರ ಚಲೂ ಸ್ನಾನ ಅಗ್ತಿತ್ತಲ್ಲೋ ಅ೦ತ ಮಾತು ಶುರು ಮಾಡಿದರು ಅಯ್ನೋರ ಹೆ೦ಡ್ತಿ ನ೦ಜಮ್ಮ.ನಾಮೊದಲೇಹೇಳಿದೆ ಹೆಂಚು
ಸೋರ್ತಿದೆಬದಲಾಯಿಸಿಅಂತ.ಕೇಳಿದ್ರಾಆಗಈಗಅಂದಕೋತಾಮಳೆಗಾಲುಶುರುವಾಯಿತಲ್ಲ.ಈಗ
ಎಲ್ಲಿಂದಜನತಂದುಹೆಂಚುಬದಲಾಯಿಸ್ತೀರಿಎಂದುಅಯ್ನೋರಪತ್ನಿ ಜೋರುಮಾಡಿದರು.
ಸುಮ್ಮನಿರುಹೆಂಗಸೆನಾಕಾಣೆನೆನಿನ್ನವರಾತವ,ಮನೆಹೆಂಚಿನಜೊತೆಮರಮುಟ್ಟನ್ನು
ಬದಲಾಯಿಸಬೇಕು.ಮರ ಮುಟ್ಟುಗಳು ಗೆದ್ದಲು ಹಿಡಿದು ಹೋಗಿದೆ. ಈಗಹೆಂಗುಮಳೆಶುರುಹತ್ತಿದೆಜನಮನಿಬಿಟ್ಟುಆಚಿಬರೋದುಕಮ್ಮಿ.ನಾ
ಪ್ಯಾಟೀಲಿನಾಲ್ಕುಗಂಡಾಳುಗಳಿಗೆಹೇಳಿಟ್ಟೀದೀನಿಅವರುನಾಳೇನೆಬರ್ತಾರಅವರಜೊತೆಗೆ
ಹೋಗಿಮನಿಹಿಂದಿರೋಗುಡ್ಡದಾಗ ಚೆನ್ನಾಗಿ ಇರೋ ೨ ಜಾತಿ ಮರಗಳನ್ನ ಉರುಳಿಸಿತಂದ್ರಾಯ್ತು....
ಮರದ ಖರ್ಚು ಉಳಿತದೆ ಅ೦ತ ಲೆಕ್ಕಾಚರದ ವಿಷ್ಯಾ ಹೆಳಿದರು.. ಅಯ್ನೋರ ಮಾತು ಕೇಳಿ ಹೆ೦ಡತಿಗೆ ಜರ್ರನೆ ಸಿಟ್ಟು ಏರಿತು..ನಿಮ್ಮ ಬುದ್ದಿಗೆ ಏನಾಗಿದೆ ಮಳೆಯಲ್ಲಿ ಮನೆ ಸೂರು ತೆಗೆದು ನಾವೇನು ಹಗಲೆಲ್ಲ ಝಳಕ ಮಾಡುತ್ತ ಕೂರಬೇಕಾ ಊರವರೆಲ್ಲ ನಮ್ಮನ್ನು ನೋಡಿ ಬಾಗಿಲು ಮುಚ್ಕೋ೦ಡು ನಕ್ತಾರೆ ಗೊತ್ತು೦ಟಾ...ಎ೦ದು ಕೇಳಿದಳು...,ಸುಮ್ಮನಿರು ನಾನೇನು ಮೂಳನಲ್ಲ, ಶಾನುಭೋಗರ ಹಳೆಮನೆ ಖಾಲಿ ಬಿದ್ದಿದೆಯ೦ತ ಅದರಾಗ ೨ ತಿ೦ಗಳು ಕಳದರಾಯ್ತು.ಆಮೇಲೆ ನಾವು ಖರ್ಚಿಲ್ಲದೆ ಮನೆ ಸೂರು ಹೊಸದಾಗಿ ಹಾಕಿಸ್ಕೊಳ್ಳಬಹುದು..ಆಳುಗಳಿಗೆ ೨ ಸಾವಿರ ಕೊಡೋದು ಹೆ೦ಚು ೫ ಸಾವಿರ ಆಗಬಹುದು..ಪುಕ್ಸಟ್ಟೆಯಾಗಿ ಮರ ತರೋ ಯೊಚ್ನೆ ನ೦ದು ಎ೦ದರು..ಬೇರೆ ಹೊತ್ನಾಗ್ ಆಗಿದ್ರ ಹಲ್ಕಾ ನನ್ ಮಕ್ಳು ಕಾಡ್ನಾಗ್ ಮರ ತ೦ದು ಮನಿ ಕಟ್ಕಾತಾರ ಅ೦ತ ರಗಳೆ ಮಾಡೋರು..ಈಗ ಮಳೆಗಾಲ ಯಾರೂ ನೋಡಾಕ್ ಬರಲ್ಲ ಅದೂ ಅಲ್ದೆ ರಾತ್ರಿ ೧೦.ಘ೦ಟೆ ಮೇಲೆ ಹೋಗಿ ತರೋದು ಅ೦ತ ತಮ್ಮ ಕಳ್ಳ ಬುದ್ದಿ ಏನು ಅ೦ತ ಹೇಳ್ಕೋ೦ಡುಬಿಟ್ಟರು..ಚ೦ದ್ರ೦ಗೆ ಹೇಳು ನಾ ಹೇಳ್ದೆ ನಾಳೆ ಮನ್ಯಾಗ್ ಇರ್ಬೇಕು ನಾಳಿ ಸ೦ಜಿ ಆಳುಗೋಳು ಬರ್ತಾರ ಅ೦ತ ಹೇಳು ಎ೦ದು ಹೆ೦ಡತಿಗೆ ತಾಕೀತು ಮಾಡಿದ್ರು...
ಪ್ರತಿಕ್ರಿಯೆ (2)