ಆಸೆಯಿಂದ ಬಯಸುವುದು ಪ್ರೀತಿ, ಬಯಸಿದ್ದನ್ನ ಪಡೆಯಲೆತ್ನಿಸುವುದು  ಜೀವನ.

ಅಥವಾ

ಪ್ರೀತಿಯ ಇನ್ನೊಂದು ಮುಖ ಬಯಕೆ, ಜೀವನದ ಇನ್ನೊಂದು ಮುಖ ಬಯಕೆಯ ಈಡೇರಿಕೆ.