ವಿಚಿತ್ರಾನ್ನ ಶ್ರೀವತ್ಸ ಜೋಷಿಯವರ ಜನಪ್ರಿಯ ಅಂಕಣ. ಈ ವಾರ ಅವರು ಕ್ಯಾರಟ್ ಕಡೆ ವಕ್ರ ದೃಷ್ಟಿ ಬೀರಿದ್ದಾರೆ. ಅಂತರ್‍ಜಾಲದ ಗಜ್ಜರಿ ಮ್ಯೂಸಿಯಂ ಪ್ರಸ್ತಾಪವೂ ಅಲ್ಲಿದೆ. ಕಣ್ಣಿಗೆ ಹಿತವಾದ, ಮನಸಿಗೂ ತಂಪುಣಿಸುವ ಕ್ಯಾರಟ್ ಸವಿಯಿರಿ: ___LINK_OPEN_href="http://thatskannada.oneindia.in/column/vichitranna/100407carrot_museum1.html" target="_blank" title="ವಿಚಿತ್ರಾನ್ನ"___ವಿಚಿತ್ರಾನ್ನ