ಎನು ಅಂದವೊ ಎನು ಅಹ ಚಂದವೊ
ನಮ್ಮುರಿನ ರಸ್ತೆ ಅಹ ಎನು ಸೊಗಸೊ

ನಮ್ಮ ರಸ್ತೆ ಎನು ಇಲ್ಲ ಕಮ್ಮಿ ಚಂದ್ರಿನಗಿಂತ
ಅವನಲ್ಲು ಇಲ್ಲ ಇಂತಹ ಹಳ್ಳ-ಗುಂಟ

ಇಟರೆ ಸಕು ರಸ್ತೆ ಅಲ್ಲಿ ಕಾಲು
ಕೆಸರಿಲಲ್ಲಿ ಕುಸ್ತಿಯಡುವಂತೆ ಇರುತ್ತದೆ ನೊಡು

ಇನ್ನು ಕೆಳಬೆಕಿಲ್ಲ ಗಡಿ ಒಡಿಸುವವರ ಪಡು
ಮುರುದಿದೆ ಮೊನ್ನೆ ನನ್ನ ಗೆಳೆಯನ ಕಲು

ಕಲೊಂದೆ ಮುರಿದಿದ್ರೆ ಪರ್ವಾಗಿಲ್ಲ
ಅದರೆ ಅವನ ಬೆನ್ನು ಮೂಳೆ ಕುಡ ಹೊಡೆತ ತಿಂದಿದೆಯಲ್ಲ

ಜೊತೆಗೆ ಅವನ ಗಡಿಯು ಎರಡು ಚಕ್ರ ಅಗಿದೆ ಪಂಚರ್
ಕೆಲಸವಿಲ್ಲದಂತಗಿದೆ ಅವನ ಗಡಿಯ ಸುಸ್ಪೆಂಡೆರ್

ನಡೆಯುತಿದ್ದಗ ರಸ್ತೆ ಬದಿಯಲ್ಲಿ ಪ್ರತಿದಿನ
ಪ್ರೊಕ್ಷಿಸಿ ಹೊಗತ್ತೆ ಬಸ್ ಕೊಚ್ಚೆಯ ನೀರನ್ನ

ನೊಡಿ ನನ ಮನಯವಳು ಕೊಟಳು ವರ್ನಿಂಗ್
ಇಗ ನನು ನಿಲ್ಲುತ್ತೆ ರಸ್ತೆ ಇಂದ ಒಂದು ಫೊರ್ಲಂಗ್

ಹಿರಿಯರು ಹೆಳುವಹಗೆ ಸ್ವರ್ಗ ನರಕ ಇರುವುದಿಲ್ಲೆ
ರಸ್ತೆಗಳ ನೊಡಿ ನನು ಅನ್ನುವೆ ಇದು ಅಕ್ಷರಶಹ ನಿಜವೆ!!!