ಸಚಿನ್ ಅಂತಲ್ಲದೆ ಸಚಿವ ಪ್ರಕಾಶ್ ಮುಂದಿನ ಚುನಾವಣೆಯಲ್ಲ್ ಸ್ಪರ್ಧಿಸುವುದಿಲ್ಲವೆಂದು ಪ್ರಕಟಿಸಿದ್ದಾರೆ. ಈ ಮಾತಿಗೆ ಅವರು ಬದ್ಧರಾಗುತ್ತಾರೋ ಇಲ್ಲವೋ ಕಾಲವೇ ಹೇಳಬೇಕು. ಮುಂದೆ ತಮ್ಮ ಆಸಕ್ತಿಯ ರಂಗಭೂಮಿ,ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಆದರೆ ರಾಜಕಾರಣವೂ ಒಂದು ನಾಟಕವೆಂದೇ ಅನಿಸುತ್ತದೆ.ಈ ಬಗೆಗಿನ ಪಿ.ಮಹಮ್ಮದ್ ಅವರ್ ಕಾರ್ಟೂನ್ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.___LINK_OPEN_href="http://prajavani.net/Content/General/DispImage.asp?DispId=&Dispname=CartoonLarge.jpg&PhotoName=&Type=cartoon&DateFolder=../../UserFiles/Image/Apr202007/" target="_blank" title="ಪ್ರಜಾವಾಣಿ"___ಇಲ್ಲಿ ಕ್ಲಿಕ್ಕಿಸಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ
ಚುಕ್ಕುಬುಕ್ಕಿನಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ
ಸಾಗಲಿ ನಮ್ಮೀ ಪಥವು ಗುರಿಯತ್ತ
ಸಂತಾ ಉವಾಚ
ಭಾವನೆಯ ಕೊಲೆಗಾರ...
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)