ನಮಸ್ತೆ ಗೆಳೆಯರೇ,
ನಾನು ಕೆಲವು ಇಂಗ್ಲಿಷ್ ಚಲನ ಚಿತ್ರ ಗಳಿಗೆ ಕನ್ನಡದಲ್ಲಿ ಸಬ್-ಟೈಟಲ್ಸೆ ಮಾಡಬೇಕಂದು ಇಚ್ಚಿಸಿರುವೆ :)
ದಯವಿಟ್ಟು ಯಾರಾದರು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸಿ ?
"Subtitle Workshop" ಎಂಬ ತಂತ್ರ೦ಶಾದಲ್ಲಿ ಪ್ರಯತ್ನಿಸಿದೆ, ಆದರೆ ಇದು ANSI code ಮಾತ್ರ unicode ಗೆ ಸಹಕಾರ ಇಲ್ಲ.
ಧನ್ಯವಾದಗಳೊಂದಿಗೆ,
ನಿಮ್ಮವ,
ಡಾ. ಸತೀಶ್ ಬಾಬು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಬುರುಡಾಲಜಿ - ಆನಂದವ ಹುಡುಕಿ ಹೊರಟು
ಬುರುಡಾಲಜಿ - ತಪ್ಪುಗಳ ಬೆನಟ್ಟಿ
ಜವಾಬ್ದಾರಿ..
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)