ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 'ಆತ್ಮೀಯ ಆಮಂತ್ರಣ' .ಎಲ್ಲ ಸಂಪದಿಗರಿಗೆ ಆತ್ಮೀಯ ವಂದನೆಗಳು
ಮಾನ್ಯರೆ,
ನನ್ನ ಎರಡನೆ ಕವನ ಸಂಕಲನ " ಕವನ ಬರುವುದಾದರೆ ಬರಲಿ" , ಇದರ ಲೋಕಾರ್ಪಣೆ ದಿನಾಂಕ 23-12-2012 ರಂದು ಬೆಳಿಗ್ಗೆ ಗಂಟೆ 10-30ಕ್ಕೆ, ಶಿವಮೊಗ್ಗ ಜಿಲ್ಲೆಯ ಸಾಗರದ ಎಂ.ಡಿ.ಎಫ್ ಪಿಯೂ ಕಾಲೇಜಿನಲ್ಲಿ ಇದೆ.
ದಯವಿಟ್ಟು ಎಲ್ಲರೂ ಬನ್ನಿ
ತಮ್ಮ ವಿಶ್ವಾಸಿ,
ಹನುಮಂತ ಅನಂತ ಪಾಟೀಲ
ರಿಪ್ಪನಪೇಟೆ
ಪ್ರತಿಕ್ರಿಯೆ (8)