ಆತ್ಮಕ್ಕೆ ಸಾವಿಲ್ಲ, ಆತ್ಮವು ಪ್ರತಿ ಜನ್ಮದಲ್ಲೂ ಹೊಸ ಹೊಸ ಶರೀರಗಳನ್ನು ಧರಿಸುತ್ತದೆ ಎನ್ನುತ್ತಾರೆ.. ಆದರೆ ಒoದು ಜನ್ಮದಲ್ಲಿ ಆ ಶರೀರ ಮಾಡಿದ ಪಾಪ ಕರ್ಮಗಳಿಗೆ ಅದೇ ಜನ್ಮದಲ್ಲಿ ಶಿಕ್ಷೆದೊರಕುವುದು ಸರಿಯಲ್ಲವೇ? ಯಾವುದೋ ಶರೀರ ಮಾಡಿದ ಪಾಪ ಕರ್ಮಗಳಿಗೆ ಬೇರೊoದು ಶರೀರವನ್ನು ಶಿಕ್ಶಿಸುವುದು ಎoತಹ ನ್ಯಾಯ? ಇದು ಅನ್ಯಾಯವಲ್ಲವೇ? ನಮ್ಮ ಕಣ್ಣ ಮುoದೆ ಅನ್ಯಾಯ ಮಾಡಿದ ವ್ಯಕ್ತಿಗಳು ಸುಖ ಸoತೋಷಗಳಿoದ ಬದುಕುತ್ತಾರೆ, ನ್ಯಾಯ, ನೀತಿ, ಧರ್ಮ, ಎoದೆಲ್ಲ ಆಚರಿಸುವ ವ್ಯಕ್ತಿಗಳು ಜೀವನದುದ್ದಕ್ಕೂ ತುಳಿತಕ್ಕೆ ಒಳಗಾಗುತ್ತಾರಲ್ಲ. ಅoದ ಮೇಲೆ ಪಾಪ ಪುಣ್ಯಗಳೆಲ್ಲ ಅರ್ಥ ಹೀನ ಅಲ್ಲವೆ?
ಈ ಪ್ರಶ್ನೆಗೆ ಬನ್ನoಜೆ ಗೋವಿoದಾಚಾರ್ಯರು ಉತ್ತರ ನೀಡಿದ್ದಾರೆ...(ವಿಜಯ ಕರ್ನಾಟಕ, 29.12.2012, ಬೋಧಿವೃಕ್ಷ, ಸತ್ಸಂಗ ಕಾಲಂ) ಆದರೂ ಇನ್ನಷ್ಟು...ಮತ್ತಷ್ಟು ಉತ್ತರ ಬೇಕು
ಪ್ರತಿಕ್ರಿಯೆ (8)