ಸೂರ್ಯ ಮುಳುಗುತ್ತಿದ್ದ ಹಾಗೆ ಚಂದ್ರ ಕಾಣಿಸಿಕೊಳ್ಳುತ್ತಾನೆ. ಬೆಳಕನ್ನು ಕೊಡುವ ಇವರಿಬ್ಬರ ಮುಳುಗುವಿಕೆ ಹಾಗೂ ಉದಯ ಇವೆರಡೂ ಜೀವನ, ಎಂದರೆ ಸುಖ, ದು:ಖಗಳ ಮಿಶ್ರಣ ಎಂಬ ರೂಪಕದಂತೆ ಇವೆ.